*ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಸ್ನೇಹಿತೆಯರ ಬಟ್ಟೆ ಬಿಚ್ಚಿಸಿ ಹಣ ವಸೂಲಿ*

ಪ್ರಗತಿವಾಹಿನಿ ಸುದ್ದಿ: ಡಿಸಿಟಲ್ ಅರೆಸ್ಟ್ ಹೆಸರಲ್ಲಿ ವಂಚನೆ ಬಗ್ಗೆ ಸಾಕಷ್ಟು ಎಚ್ಚರಿಕೆ ನೀಡುತ್ತಿದ್ದರೂ ಜನರು ಮೋಸ ಹೋಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಸ್ನೇಹಿತೆಯರಿಬ್ಬರಿಗೆ ಡಿಜಿಟಲ್ ಅರೆಸ್ಟ್ ಹೆಸರಲಿ ವಿಡಿಯೋ ಕಾಲ್ ಮಾಡಿ ಬಟ್ಟೆ ಬಿಚ್ಚಿಸಿ ಹಣ ವಸೂಲಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.Home add -Advt ಥೈಲಾಂಡ್ ನಿಂದ ಬೆಂಗಳೂರಿನ ಬಾಲ್ಯ ಸ್ನೇಹಿತೆಯ ಮನೆಗೆ ಬಂದಿದ್ದ ಸ್ನೇಹಿತೆ ಹಾಗೂ ಆಕೆಯ ಗೆಳತಿ ಇಬ್ಬರಿಗೂ ವಂಚಕರು ಡಿಸಿಟಲ್ ಅರೆಸ್ಟ್ ಹೆಸರಲ್ಲಿ ಮೋಸ ಮಾಡಿ ಹಣ ವರ್ಗಾಯಿಸಿಕೊಂಡಿದ್ದಾರೆ. ಮುಂಬೈ ಅಧಿಕಾರಿಗಳ ಹೆಸರಲ್ಲಿ … Continue reading *ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಸ್ನೇಹಿತೆಯರ ಬಟ್ಟೆ ಬಿಚ್ಚಿಸಿ ಹಣ ವಸೂಲಿ*