*ಡಿಜಿಟಲ್ ಅರೆಸ್ಟ್: 94 ವರ್ಷದ ನಿವೃತ್ತ ಸಂಶೋಧಕರಿಂದ 5 ಕೋಟಿ ದೋಚಿದ ಸೈಬರ್ ವಂಚಕರು*
ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಸೈಬರ್ ವಂಚಕರು ಮನಬಂದಂತೆ ಹಣ ದೋಚುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಸೈಬರ್ ವಂಚಕರು 94 ವರ್ಷದ ನಿವೃತ್ತ ಸಂಶೋಧಕರೊಬ್ಬರಿಗೆ ಬರೋಬ್ಬರಿ 5 ಕೋಟಿ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ಸೈಬರ್ ವಂಚಕರು ಡಿಜಿಟಲ್ ಅರೆಸ್ಟ್ ಎಂದು ಬೆದರಿಸಿ ವೃದ್ಧನಿಂದ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದಾರೆ. 94 ವರ್ಷದ ನಿವೃತ್ತ ಸಂಶೋಧಕರಿಗೆ ಅಪರಿಚಿತ ವ್ಯಕ್ತಿಯೊಬ್ಬ ಲ್ಯಾಂಡ್ ಲೈನ್‌ಗೆ ಕರೆ ಮಾಡಿ, ನಿಮ್ಮ ವಿರುದ್ಧ … Continue reading *ಡಿಜಿಟಲ್ ಅರೆಸ್ಟ್: 94 ವರ್ಷದ ನಿವೃತ್ತ ಸಂಶೋಧಕರಿಂದ 5 ಕೋಟಿ ದೋಚಿದ ಸೈಬರ್ ವಂಚಕರು*
Copy and paste this URL into your WordPress site to embed
Copy and paste this code into your site to embed