*ಡಿಜಿಟಲ್ ಜನಗಣತಿ: ನೀವೇ ಅರ್ಜಿ ತುಂಬಬಹುದು*
ಪ್ರಗತಿವಾಹಿನಿ ಸುದ್ದಿ: ಭಾರತದಲ್ಲಿ ಜನಗಣತಿ ಈಗ ಡಿಜಿಟಲ್ ರೀತಿಯಲ್ಲಿ ನಡೆಯಲಿದೆ. 2021ರಲ್ಲಿ ನಡೆಯಬೇಕಿದ್ದ ಜನಗಣತಿ ಕೋವಿಡ್ ಕಾರಣದಿಂದ ಮುಂದೂಡಲಾಗಿತ್ತು. ಈಗ ಸರ್ಕಾರ ಡಿಜಿಟಲ್ ವಿಧಾನವನ್ನು ಪರಿಚಯಿಸಿದೆ. ಪ್ರಮುಖ ವೈಶಿಷ್ಟ್ಯಗಳು:Home add -Advt ಸಂಪೂರ್ಣ ಡಿಜಿಟಲೀಕರಣಜನಗಣತಿ ಕಾರ್ಯ ಸಂಪೂರ್ಣವಾಗಿ ಡಿಜಿಟಲ್ ಆಗಲಿದೆ. ಮೊಬೈಲ್ ಆಪ್ ಮತ್ತು ಇತರ ತಂತ್ರಜ್ಞಾನಗಳ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತದೆ. ಸ್ವಯಂ ಗಣನೆ (Self Enumeration)ಜನರು ತಮ್ಮ ಮಾಹಿತಿಯನ್ನು ತಾವು ಸ್ವತಃ ಆನ್‌ಲೈನ್ ಮೂಲಕ ನಮೂದಿಸಬಹುದು. ಬಹುಭಾಷಾ ಸೌಲಭ್ಯ16 ಭಾಷೆಗಳಲ್ಲಿ ಮಾಹಿತಿ ನೀಡುವ ಅವಕಾಶ ಇರುತ್ತದೆ. … Continue reading *ಡಿಜಿಟಲ್ ಜನಗಣತಿ: ನೀವೇ ಅರ್ಜಿ ತುಂಬಬಹುದು*
Copy and paste this URL into your WordPress site to embed
Copy and paste this code into your site to embed