*ದುನಿಯಾ ವಿಜಯ್-ನಾಗರತ್ನಾ ವಿಚ್ಛೇದನ ಪ್ರಕರಣ; ಇಂದು ತೀರ್ಪು ಸಾಧ್ಯತೆ*

ಪ್ರಗತಿವಾಹಿನಿ ಸುದ್ದಿ: ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ವಿಚ್ಛೇದನ ಪ್ರಕರಣಗಳು ನಡೆಯುತ್ತಿವೆ. ಚಂದನ್ ಶೆಟ್ಟಿ-ನಿವೇದಿತಾ ಗೌಡ ಬಳಿಕ ಯುವ ರಾಜ್ ಕುಮಾರ್-ಶ್ರೀದೇವಿ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ದುನಯಾ ವಿಜಯ್ ಹಾಗೂ ಪತ್ನಿ ನಾಗರತ್ನಾ ವಿಚ್ಛೇದನ ಪ್ರಕರಣದ ಕುರಿತ ತೀರ್ಪು ಇಂದು ಹೊರಬೀಳಲಿದೆ.Home add -Advt ನಟ ದುನಯಾ ವಿಜಯ್ ಪತ್ನಿಯಿಂದ ವಿಚ್ಛೇದನ ಬಯಸಿ 2018ರಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಪತ್ನಿ ನಾಗರತ್ನಾ ವಿಚ್ಛೇದನ ನೀಡುವುದಿಲ್ಲ. ತನಗೆ ಪತಿ ಬೇಕು ಎಂದು ಕೋರ್ಟ್ ನಲ್ಲಿ … Continue reading *ದುನಿಯಾ ವಿಜಯ್-ನಾಗರತ್ನಾ ವಿಚ್ಛೇದನ ಪ್ರಕರಣ; ಇಂದು ತೀರ್ಪು ಸಾಧ್ಯತೆ*