*ಡಿಪ್ಲೋಮಾ ಇನ್ ನರ್ಸಿಂಗ್ ಪರೀಕ್ಷೆ: ಸರ್ಕಾರಿ ಶುಶ್ರೂಷ ಶಾಲೆ ಬಿಮ್ಸ್ ಗೆ ಪ್ರಥಮ ಸ್ಥಾನ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ರಾಜ್ಯ ಶುಶ್ರೂಷ ಪರೀಕ್ಷಾ ಮಂಡಳಿ ಹಾಗೂ ಅರೆ ವೈದ್ಯಕೀಯ ಮಂಡಳಿ ಬೆಂಗಳೂರು, ಡಿಪ್ಲೋಮಾ ಇನ್ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಪರೀಕ್ಷೆಗಳಲ್ಲಿ ರಾಜ್ಯದ ವಿಭಾಗವಾರು ಅತೀ ಹೆಚ್ಚು ಅಂಕ ಪಡೆದಿರುವ ಬೆಳಗಾವಿ ಬಿಮ್ಸ್ ಸರ್ಕಾರಿ ಶುಶ್ರೂಷ ಶಾಲೆ ವಿಭಾಗ ಪ್ರಥಮ ಸ್ಥಾನ ಹಾಗೂ ನಾಲ್ಕನೇ ಸ್ಥಾನ ಪಡೆದುಕೊಂಡಿರುತ್ತದೆ. ರಾಜ್ಯದ ಒಟ್ಟು 18 ಸರ್ಕಾರಿ ನರ್ಸಿಂಗ್ ಶಾಲೆಗಳಲ್ಲಿ ಬೆಳಗಾವಿHome add -Advt ಬಿಮ್ಸ್ ಸರ್ಕಾರಿ ಶುಶ್ರೂಷ ಶಾಲೆ ಪ್ರಥಮ ಸ್ಥಾನದಲ್ಲಿದ್ದು ರಾಜ್ಯದ ಒಟ್ಟು … Continue reading *ಡಿಪ್ಲೋಮಾ ಇನ್ ನರ್ಸಿಂಗ್ ಪರೀಕ್ಷೆ: ಸರ್ಕಾರಿ ಶುಶ್ರೂಷ ಶಾಲೆ ಬಿಮ್ಸ್ ಗೆ ಪ್ರಥಮ ಸ್ಥಾನ*
Copy and paste this URL into your WordPress site to embed
Copy and paste this code into your site to embed