*ಡಿಪ್ಲೋಮಾ ಹಾಗೂ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ಡಿಪ್ಲೋಮಾ ಹಾಗೂ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ಕಡ್ಡಾಯಗೊಳಿಸಲು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. 2025-26ನೇಸಾಲಿನ 6ನೇ ಸೆಮಿಸ್ಟರ್ ನಲ್ಲಿರುವ ಡಿಪ್ಲೋಮಾ ಹಾಗೂ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಸಿ-25 ಪಠ್ಯ ಕ್ರಮದಲ್ಲಿ ಯಾವುದಾದರೂ ಉದ್ಯಮದಲ್ಲಿ 13 ವಾರಗಳ ಇಂಟರ್ನ್ ಶಿಪ್ ಅಥವಾ ಯಾವುದಾರೂ ಉದ್ಯಮದಲ್ಲಿ ಪ್ರಾಜೆಕ್ಟ್ ಒಂದನ್ನು ಪೂರೈಸುವುದು ಕಡ್ಡಾಯವಾಗಿದೆ. ಪ್ರಸ್ತುತ ಡಿಪ್ಲೋಮಾ ಹಾಗೂ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ಐಚ್ಛಿಕವಾಗಿತ್ತು. ಇದೀಗ 6 ನೇ ಸೆಮಿಶ್ತರ್ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಲಿದೆ. *ಮದುವೆಯಾದ ಒಂದೇ ದಿನದಲ್ಲಿ ಭೀಕರ … Continue reading *ಡಿಪ್ಲೋಮಾ ಹಾಗೂ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ*