*ಹುಬ್ಬಳ್ಳಿ–ಚೆನ್ನೈ ನೇರ ವಿಮಾನ ಸೇವೆ ಅಕ್ಟೋಬರ್ 27ರಿಂದ ಪುನರಾರಂಭ*

ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿ–ಚೆನ್ನೈ ನಡುವಿನ ನೇರ ವಿಮಾನ ಸೇವೆ ಮತ್ತೆ ಆರಂಭವಾಗಲಿದೆ. ಅಕ್ಟೋಬರ್ 27ರಿಂದ ವಾರದಲ್ಲಿ ಮೂರು ದಿನ, ಮಂಗಳವಾರ, ಗುರುವಾರ ಹಾಗೂ ಶನಿವಾರ ಇಂಡಿಗೋ ವಿಮಾನ ಸಂಚಾರ ನಡೆಸಲಿದೆ. ಇಂಡಿಗೋ 6E7368 ವಿಮಾನವು ಹುಬ್ಬಳ್ಳಿಯಿಂದ ಸಂಜೆ 4.25ಕ್ಕೆ ಹೊರಟು ಸಂಜೆ 6.05ಕ್ಕೆ ಚೆನ್ನೈ ತಲುಪಲಿದೆ. ಬಳಿಕ ಚೆನ್ನೈನಿಂದ 6E7369 ವಿಮಾನ ಸಂಜೆ 6.35ಕ್ಕೆ ಹೊರಟು ರಾತ್ರಿ 8.20ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣ ತಲುಪಲಿದೆ. ಈ ನೇರ ವಿಮಾನ ಸೇವೆಯಿಂದ ಉತ್ತರ ಕರ್ನಾಟಕದ ಪ್ರಯಾಣಿಕರು, ಉದ್ಯಮಿಗಳು ಹಾಗೂ … Continue reading *ಹುಬ್ಬಳ್ಳಿ–ಚೆನ್ನೈ ನೇರ ವಿಮಾನ ಸೇವೆ ಅಕ್ಟೋಬರ್ 27ರಿಂದ ಪುನರಾರಂಭ*