ಶಿಸ್ತು ಎಂದರೆ ಕಾದ ಹೆಂಚು ಆಗಬಾರದು. ಹೂವಿನ ಪಲ್ಲಕ್ಕಿಯಾಗಲಿ

ಲೇಖನ – ರವಿ ಕರಣಂ.ಹಳಿಯಾಳ.(ಉಕ) ಇದು ಯುವ ಅವಸ್ಥೆಯಲ್ಲಿರುವವರ ಪಡಿಪಾಟಲು. ಆ ಮನಗಳ ಮಿಡಿತವನ್ನೇ ಹೆಕ್ಕಿ, ಇಡುವ ಪ್ರಯತ್ನವಿದು. ಅದೇನೆಂದರೆ, ಶಿಸ್ತು ಕೆಲವರಿಗೆ ಖುಷಿ ಕೊಟ್ಟರೆ ಮತ್ತು ಕೆಲವರಿಗೆ ಕಿರಿಕಿರಿಯೇ ಆಗಿರುತ್ತದೆ. ಕಾರಣ ‘ಶಿಸ್ತು’ ಅಥವಾ ‘ಅಶಿಸ್ತು’ ಎಂಬುದು ಮೊದಲಿನಿಂದಲೂ ಬಂದ ದೈನಂದಿನ ಬದುಕಿನಲ್ಲಿ ಅಭ್ಯಾಸವಾಗಿರುವ ನಡೆವಳಿಕೆ. ಆದರೆ ನಮ್ಮ ಹಿರಿಯರು ಯಾವತ್ತೂ ಶಿಸ್ತಿನ ಬಗ್ಗೆ ಅತಿರೇಕವೆನಿಸುವಷ್ಟು ಬೋಧನೆ ಮಾಡಿ ಬಿಡುತ್ತಾರೆ. ಅದು ಅವರ ಮಟ್ಟಿಗೆ ಮಾತ್ರ ಸರಿಯೇ ಹೊರತು, ಎದುರಿಗಿರುವ ವ್ಯಕ್ತಿಗೆ ಸರಿಯೆನಿಸದು. ರಣ, ಅವರವರ … Continue reading ಶಿಸ್ತು ಎಂದರೆ ಕಾದ ಹೆಂಚು ಆಗಬಾರದು. ಹೂವಿನ ಪಲ್ಲಕ್ಕಿಯಾಗಲಿ