ಕಾರ್ಗೋ ಸೇವೆ, ವಿಮಾನ ಸೌಲಭ್ಯ ವಿಸ್ತರಣೆ ಕುರಿತು ಎಫ್ಓಎಬಿ ಜೊತೆ ವಿಮಾನ ನಿಲ್ದಾಣ ನಿರ್ದೇಶಕರ ಚರ್ಚೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯಿಂದ ಕಾರ್ಗೋ ಸೇವೆ ಒದಗಿಸುವ ಹಾಗೂ ಪ್ರಯಾಣಿಕರ ವಿಮಾನ ಸೌಲಭ್ಯವನ್ನು ವಿಸ್ತರಿಸುವ ಸಂಬಂಧ ಇಲ್ಲಿಯ ಫೋರಮ್ ಆಫ್ ಅಸೋಸಿಯೇಶನ್ಸ್ ಆಫ್ ಬೆಳಗಾವಿ (ಎಫ್ ಒಎಬಿ) ಪದಾಧಿಕಾರಿಗಳ ಜೊತೆಗೆ ವಿಮಾನ ನಿಲ್ದಾಣದ ನಿರ್ದೇಶಕ ತ್ಯಾಗರಾಜನ್ ಅವರು ಸುದೀರ್ಘ ಚರ್ಚೆ ನಡೆಸಿದರು.  ಇಲ್ಲಿನ ಫೌಂಡ್ರಿ ಕ್ಲಸ್ಟರ್ ಸಭಾಭವನದಲ್ಲಿ ಸೋಮವಾರ ಸಂಜೆ ನಡೆದ ಸಭೆಯಲ್ಲಿ ಸುಮಾರು 2 ಗಂಟೆಗಳ ಕಾಲ ವಿಮಾನ ಯಾನ ಸೌಲಭ್ಯದ ಕುರಿತಂತೆ ಸಮಾಲೋಚನೆ ನಡೆಸಲಾಯಿತು. ಬೆಳಗಾವಿಯಿಂದ ಕೃಷಿ ಮತ್ತು ಕೈಗಾರಿಕೆ ಉತ್ಪನ್ನಗಳು … Continue reading ಕಾರ್ಗೋ ಸೇವೆ, ವಿಮಾನ ಸೌಲಭ್ಯ ವಿಸ್ತರಣೆ ಕುರಿತು ಎಫ್ಓಎಬಿ ಜೊತೆ ವಿಮಾನ ನಿಲ್ದಾಣ ನಿರ್ದೇಶಕರ ಚರ್ಚೆ