*ಡಿಕೆಶಿ ಮತ್ತು ನನ್ನದು ಹಾಲು-ಜೇನಿನ ಸಂಬಂಧ: ಸಿದ್ದರಾಮಯ್ಯ ಕುತೂಹಲಕರ ವ್ಯಾಖ್ಯಾನ* *ಕೌಂಟರ್ ಕೊಟ್ಟ ಅಶೋಕ್, ಎಚ್ ಡಿಕೆ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಕುರಿತು ನಾನಾ ರೀತಿಯ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ನಡುವಿನ ಸಂಬಂಧದ ಕುರಿತು ಹೊಸ ವ್ಯಾಖ್ಯಾನ ನೀಡಿದ್ದಾರೆ. ತನ್ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಕುತೂಹಲಕ್ಕೆ ಕಾರಣವಾಗಿದೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಡಿ.ಕೆ.ಶಿ ಜೊತೆಗಿನ ಸಂಬಂಧದ ಕುರಿತು ಟ್ವೀಟ್ ಮಾಡಿದ್ದಾರೆ. ತಮ್ಮ ಮತ್ತು ಡಿಕೆಶಿ … Continue reading *ಡಿಕೆಶಿ ಮತ್ತು ನನ್ನದು ಹಾಲು-ಜೇನಿನ ಸಂಬಂಧ: ಸಿದ್ದರಾಮಯ್ಯ ಕುತೂಹಲಕರ ವ್ಯಾಖ್ಯಾನ* *ಕೌಂಟರ್ ಕೊಟ್ಟ ಅಶೋಕ್, ಎಚ್ ಡಿಕೆ*