*ಡಿಕೆಶಿಗೆ ಡೆಂಗ್ಯೂ ಜ್ವರ: ಮೂರು ದಿನ ವಿಶ್ರಾಂತಗೆ ವೈದ್ಯರ ಸಲಹೆ*
ಪ್ರಗತಿವಾಹಿನಿ ಸುದ್ದಿ : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು, ಮೂರು ದಿನ ವಿಶ್ರಾಂತಿ ಮಾಡಲು ವೈದ್ಯರ ಸಲಹೆ ನೀಡಿದ್ದಾರೆ. ಹಾಗಾಗಿ ಮುಂದಿನ ಮೂರು ದಿನಗಳ ಕಾಲ ಯಾರನ್ನೂ ಭೇಟಿಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಕಳೆದ 4 ದಿನಗಳಿಂದ ಡಿಕೆಶಿ ಜ್ವರದಿಂದ ಬಳಲುತ್ತಿದ್ದರು. ಭಾನುವಾರ ಸಂಜೆ ಜ್ವರ ಹೆಚ್ಚಾಗಿತ್ತು. ನಿನ್ನೆ ಪರೀಕ್ಷೆಗೆ ಒಳಪಟ್ಟಾಗ ಡೆಂಗ್ಯೂ ದೃಢಪಟ್ಟಿದೆ. ಇನ್ನೂ ಅನಾರೋಗ್ಯದ ಬಗ್ಗೆ ಡಿಸಿಎಂ ಡಿಕೆಶಿ ಪೋಸ್ಟ್ ಮಾಡಿದ್ದಾರೆ. ನಾಳೆಯಿಂದ ಮೂರು ದಿನಗಳ ಕಾಲ ಯಾರನ್ನೂ ಭೇಟಿ … Continue reading *ಡಿಕೆಶಿಗೆ ಡೆಂಗ್ಯೂ ಜ್ವರ: ಮೂರು ದಿನ ವಿಶ್ರಾಂತಗೆ ವೈದ್ಯರ ಸಲಹೆ*
Copy and paste this URL into your WordPress site to embed
Copy and paste this code into your site to embed