*ಬೆಂಗಳೂರು ಆಸ್ತಿ ಮಾಲೀಕರಿಗೆ ಡಿಕೆಶಿ ಎಚ್ಚರಿಕೆ*: *ಖಾಲಿ ನಿವೇಶನಕ್ಕೆ ಕಾಂಪೌಂಡ್ ಹಾಕಿ, ಇಲ್ಲದಿದ್ದರೆ ನೋಟಿಸ್!*
ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ನಿವೇಶನ ಹೊಂದಿರುವವರು ಇನ್ನು ಮುಂದೆ ಜಾಗವನ್ನು ಖಾಲಿ ಬಿಡುವಂತಿಲ್ಲ. ನಿವೇಶನಕ್ಕೆ ಕಾಂಪೌಂಡ್ ಹಾಕಬೇಕು ಅಥವಾ ಮನೆ ನಿರ್ಮಿಸಬೇಕು. ನಿಯಮ ಪಾಲಿಸದಿದ್ದರೆ ನೋಟಿಸ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಅನಧಿಕೃತ ಮನೆಗಳ ಸಕ್ರಮ, ದಂಡ ಕಡಿತ ಮತ್ತು ಕೆಂಪೇಗೌಡ ಲೇಔಟ್ ಭೂ ಸಂತ್ರಸ್ತರಿಗೆ ಸೈಟ್ ಹಂಚಿಕೆ ಕುರಿತು ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಖಾಲಿ ನಿವೇಶನ ಬಿಟ್ಟರೆ ನೋಟಿಸ್! ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಬೆಂಗಳೂರಿನ ಆಸ್ತಿ … Continue reading *ಬೆಂಗಳೂರು ಆಸ್ತಿ ಮಾಲೀಕರಿಗೆ ಡಿಕೆಶಿ ಎಚ್ಚರಿಕೆ*: *ಖಾಲಿ ನಿವೇಶನಕ್ಕೆ ಕಾಂಪೌಂಡ್ ಹಾಕಿ, ಇಲ್ಲದಿದ್ದರೆ ನೋಟಿಸ್!*
Copy and paste this URL into your WordPress site to embed
Copy and paste this code into your site to embed