*ಡಿಕೆಶಿ ನೇತೃತ್ವದಲ್ಲಿ ಮೊದಲ ವಿದೇಶ ಪ್ರವಾಸ*: *ಜಪಾನ್ಗೆ ತೆರಳುತ್ತಿರುವ ನಿಯೋಗದಲ್ಲಿ ಯಾರೆಲ್ಲ ಇದ್ದಾರೆ?*
ಪ್ರಗತಿವಾಹಿನಿ ಸುದ್ದಿ: ಕರ್ನಾಟಕಕ್ಕೆ ವಿದೇಶಿ ಹೂಡಿಕೆ ಆಕರ್ಷಿಸುವುದು ಮತ್ತು ಬೆಂಗಳೂರಿನ ನಗರಾಭಿವೃದ್ಧಿಗೆ ಹೊಸ ಮಾದರಿಗಳನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಉನ್ನತ ಮಟ್ಟದ ನಿಯೋಗ ನವೆಂಬರ್ 23ರಿಂದ 25ರವರೆಗೆ ಜಪಾನ್ ಪ್ರವಾಸ ಕೈಗೊಳ್ಳಲಿದೆ. ಈ ಭೇಟಿಯಲ್ಲಿ ಜಾಗತಿಕ ಕಂಪನಿಗಳೊಂದಿಗೆ ಹೂಡಿಕೆ ಮಾತುಕತೆ ನಡೆಸುವುದರ ಜೊತೆಗೆ, ಜಪಾನ್ನ ನಗರ ಯೋಜನೆ ಮತ್ತು ಮೂಲಸೌಕರ್ಯ ಮಾದರಿಗಳನ್ನು ಅಧ್ಯಯನ ಮಾಡಲಿದೆ. ನವೆಂಬರ್ 23ರಂದು ನಗೋಯಾ, 24ರಂದು ಒಸಾಕಾ ಹಾಗೂ 25ರಂದು ಟೋಕಿಯೊದಲ್ಲಿ … Continue reading *ಡಿಕೆಶಿ ನೇತೃತ್ವದಲ್ಲಿ ಮೊದಲ ವಿದೇಶ ಪ್ರವಾಸ*: *ಜಪಾನ್ಗೆ ತೆರಳುತ್ತಿರುವ ನಿಯೋಗದಲ್ಲಿ ಯಾರೆಲ್ಲ ಇದ್ದಾರೆ?*
Copy and paste this URL into your WordPress site to embed
Copy and paste this code into your site to embed