*ಮೋದಿ ಎದುರೇ ಡಿಕೆಶಿ ಬೇಡಿಕೆಗಳ ಪಟ್ಟಿ*: *ಮೆಟ್ರೋದಿಂದ ಬರ ಪರಿಹಾರದವರೆಗೆ ಏನೆಲ್ಲಾ ಪ್ರಸ್ತಾಪ?*

ಪ್ರಗತಿವಾಹಿನಿ ಸುದ್ದಿ: ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರ್ನಾಟಕದ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಮೆಟ್ರೋ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯದ ಸಮಾನ ಪಾಲುದಾರಿಕೆ, ರೈತರಿಗೆ ಬರ ಪರಿಹಾರ ಹಾಗೂ ಕಬ್ಬು ಬೆಳೆಗಾರರ ನೆರವಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಪ್ರಧಾನಿಗೆ ಮನವಿ ಮಾಡಿದ್ದಾರೆ. ಬೆಂಗಳೂರಿನ ಐಐಎಂಬಿ ಆಡಿಟೋರಿಯಂನಲ್ಲಿ ನಡೆದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಮೆಟ್ರೋ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ ಎಂದು ಪ್ರಸ್ತಾಪಿಸಿದರು. ಮೆಟ್ರೋ ಯೋಜನೆಯಲ್ಲಿ 50:50 … Continue reading *ಮೋದಿ ಎದುರೇ ಡಿಕೆಶಿ ಬೇಡಿಕೆಗಳ ಪಟ್ಟಿ*: *ಮೆಟ್ರೋದಿಂದ ಬರ ಪರಿಹಾರದವರೆಗೆ ಏನೆಲ್ಲಾ ಪ್ರಸ್ತಾಪ?*