*ಭಾರತದ ಹೃದಯ ಬೆಂಗಳೂರು; ಬೆಂಗಳೂರಿನ ಹೃದಯ ವಿಧಾನಸೌಧ: ಸಿಎಂ ಡಿ.ಕೆ.ಶಿವಕುಮಾರ್ ಬಣ್ಣನೆ*
ಪ್ರಗತಿವಾಹಿನಿ ಸುದ್ದಿ: “ತಂತ್ರಜ್ಞಾನದ ವಿಚಾರದಲ್ಲಿ ಭಾರತದ, ಕರ್ನಾಟಕದ ಹೃದಯ ಬೆಂಗಳೂರು. ಬೆಂಗಳೂರಿನ ಹೃದಯ ವಿಧಾನಸೌಧ. ವಿಧಾನಸೌಧ ನಾಡಿನ ಯುವಕರ ಆಸ್ತಿ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಬಣ್ಣಿಸಿದರು. ವಿಧಾನಸೌಧದ ಆವರಣದಲ್ಲಿ ಆಯೋಜಿಸಿರುವ ಫ್ರೀಡಂ ಹಬ್ಬದಲ್ಲಿ ಭಾಗವಹಿಸಿದ್ದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. “ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧ ನಿರ್ಮಿಸಿದರು. ಇದಕ್ಕೂ ಮೊದಲು ಅಠಾರ ಕಚೇರಿ ಪ್ರಸ್ತುತ ಹೈಕೋರ್ಟ್ ನಲ್ಲಿ ವಿಧಾನಸಭೆ ಕಲಾಪಗಳು ನಡೆಯುತ್ತಿದ್ದವು. ಇಂತಹ ಪ್ರಜಾಪ್ರಭುತ್ವದ ಸೌಧ ನೋಡಲು ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಅವಕಾಶ … Continue reading *ಭಾರತದ ಹೃದಯ ಬೆಂಗಳೂರು; ಬೆಂಗಳೂರಿನ ಹೃದಯ ವಿಧಾನಸೌಧ: ಸಿಎಂ ಡಿ.ಕೆ.ಶಿವಕುಮಾರ್ ಬಣ್ಣನೆ*
Copy and paste this URL into your WordPress site to embed
Copy and paste this code into your site to embed