ಡಿ.ಕೆ.ಶಿವಕುಮಾರ – ಸತೀಶ್ ಜಾರಕಿಹೊಳಿ ಭೇಟಿ: ರಾಜಕೀಯ ಕುತೂಹಲ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಮುಡಾ ಹಗರಣ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿರುವ ಮಧ್ಯೆಯೇ ಕುತೂಹಲಕರ ವಿದ್ಯಮಾನವೊಂದು ಸೋಮವಾರ ಕಾಂಗ್ರೆಸ್ ನಲ್ಲಿ ನಡೆದಿದೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಕುಮಾರಪಾರ್ಕ್ ಸರಕಾರಿ ಗೃಹಕಚೇರಿಯಲ್ಲಿ ಸೋಮವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. Home add -Advt ಇಬ್ಬರೇ ಕೆಲಹೊತ್ತು ಮಾತುಕತೆ ನಡೆಸಿದ್ದು, ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡಿದೆ. ಇಬ್ಬರ ಭೇಟಿಯ ಫೋಟೋವನ್ನು ಡಿ.ಕೆ.ಸಿವಕುಮಾರ ಅವರ ಮಾಧ್ಯಮ ವಿಭಾಗ ಬಿಡುಗಡೆ … Continue reading ಡಿ.ಕೆ.ಶಿವಕುಮಾರ – ಸತೀಶ್ ಜಾರಕಿಹೊಳಿ ಭೇಟಿ: ರಾಜಕೀಯ ಕುತೂಹಲ