*ಶಾಸಕರಿಗೆ ಡಿಕೆಶಿ ಟಾಸ್ಕ್‌: ಗ್ಯಾರಂಟಿ ಸಮಿತಿಗಳಿಗೆ 6 ಹೆಸರು, ಸ್ಥಳೀಯ ಚುನಾವಣೆ ಸಿದ್ಧತೆಗೆ ಸೂಚನೆ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಹಿಡಿದು ಬರ ಪರಿಸ್ಥಿತಿ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆವರೆಗೆ ಹಲವು ವಿಚಾರಗಳ ಕುರಿತು ಚರ್ಚೆ ನಡೆದಿದೆ. ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೆಲವು ಕ್ಷೇತ್ರಗಳು ಹೊರಗುಳಿದಿರುವ ಕುರಿತು ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ನಡೆದ ಈ ಸಭೆ ಗಮನ ಸೆಳೆದಿತ್ತು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ಬಲಪಡಿಸುವಂತೆ ಡಿ.ಕೆ. ಶಿವಕುಮಾರ್ ಸೂಚಿಸಿದ್ದಾರೆ … Continue reading *ಶಾಸಕರಿಗೆ ಡಿಕೆಶಿ ಟಾಸ್ಕ್‌: ಗ್ಯಾರಂಟಿ ಸಮಿತಿಗಳಿಗೆ 6 ಹೆಸರು, ಸ್ಥಳೀಯ ಚುನಾವಣೆ ಸಿದ್ಧತೆಗೆ ಸೂಚನೆ*