12 ವರ್ಷ ಹಗಲು- ರಾತ್ರಿ ಕುಡಿಯಲಿಕ್ಕೆ ನಂದೇನು ಉಕ್ಕಿನ ಲಿವರಾ?: ಪಂಜಾಬ್ ಸಿಎಂ ಭಗವಂತ ಮಾನ್ ಪ್ರಶ್ನೆ

ಪ್ರಗತಿವಾಹಿನಿ ಸುದ್ದಿ, ಚಂಡಿಗಡ: ಕಳೆದ 12 ವರ್ಷಗಳಿಂದ ಹಗಲು- ರಾತ್ರಿ ಕುಡಿಯುತ್ತಾರೆ ಎಂಬ ಆರೋಪಕ್ಕೆ ಪಂಜಾಬ್ ಮುಖ್ಯಮಂತ್ರಿ ಭಗವಂತಸಿಂಗ್ ಮಾನ್ ಪ್ರಶ್ನೆಯ ಮೂಲಕವೇ ಉತ್ತರ ನೀಡಿದ್ದಾರೆ. “ಕಳೆದ 12 ವರ್ಷಗಳಿಂದ ಹಗಲಿರುಳು ಕುಡಿಯುತ್ತಿದ್ದರೆ ಒಬ್ಬ ವ್ಯಕ್ತಿ ಬದುಕಿರಬಹುದೇ..? ನನಗೆ ಉಕ್ಕಿನ ಲಿವರ್ ಇದೆಯೇ?” ಎಂದು ಮಾನ್ ಟಿವಿ ಶೋ ಒಂದರಲ್ಲಿ ಪ್ರಶ್ನಿಸಿದ್ದಾರೆ. ಈ ಮೂಲಕ ತಮ್ಮ ಮೇಲಿನ ಕುಡಿತದ ಚಟದ ಆರೋಪ ನಿರಾಕರಿಸಿದ್ದಾರೆ. ಭಗವಂತ ಮಾನ್ ಅವರು ಹಗಲು- ರಾತ್ರಿ ಕುಡಿದಿರುತ್ತಾರೆ, ಅಂತ್ಯಸಂಸ್ಕಾರವೊಂದರ ವೇಳೆ, ಗುರುದ್ವಾರದಲ್ಲೂ ಕುಡಿದು … Continue reading 12 ವರ್ಷ ಹಗಲು- ರಾತ್ರಿ ಕುಡಿಯಲಿಕ್ಕೆ ನಂದೇನು ಉಕ್ಕಿನ ಲಿವರಾ?: ಪಂಜಾಬ್ ಸಿಎಂ ಭಗವಂತ ಮಾನ್ ಪ್ರಶ್ನೆ