*ನನ್ನ ಅಂತ್ಯಕ್ರಿಯೆಗೆ ಹಸಿ ಕಟ್ಟಿಗೆ ಬಳಸಬೇಡಿ*: *ನಾನಾ ಪಾಟೇಕರ್ ಮಾತು ಕೇಳಿ ಅಭಿಮಾನಿಗಳು ಭಾವುಕ*

ಪ್ರಗತಿವಾಹಿನಿ ಸುದ್ದಿ: ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್ ಅವರ ನಿಧನದ ಬೆನ್ನಲ್ಲೇ, ಅಂತ್ಯಕ್ರಿಯೆ ಹೇಗಿರಬೇಕು ಎಂಬ ಬಗ್ಗೆ ಹಿಂದೆ ನೀಡಿದ್ದ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮ್ಮ ಸಾವಿನ ಬಗ್ಗೆಯೂ ಹಾಸ್ಯಮಿಶ್ರಿತವಾಗಿ ಮಾತನಾಡಿದ್ದ ನಾನಾ ಅವರ ಮಾತುಗಳು ಈಗ ಅಭಿಮಾನಿಗಳನ್ನು ಭಾವುಕರನ್ನಾಗಿಸಿವೆ. ಅಕ್ಟೋಬರ್ 8ರಂದು ಗೋವಾದಲ್ಲಿ ಹೃದಯಾಘಾತದಿಂದ ನಾನಾ ಪಾಟೇಕರ್ ನಿಧನರಾಗಿದ್ದಾರೆ. ಬಳಿಕ ಮಹಾರಾಷ್ಟ್ರದ ಗಣ್ಯ ರಾಜಕಾರಣಿಗಳು, ಕುಟುಂಬ ಸದಸ್ಯರು ಹಾಗೂ ಚಿತ್ರರಂಗದ ಪ್ರಮುಖರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿತು. ಈ ನಡುವೆ, ತಮ್ಮ … Continue reading *ನನ್ನ ಅಂತ್ಯಕ್ರಿಯೆಗೆ ಹಸಿ ಕಟ್ಟಿಗೆ ಬಳಸಬೇಡಿ*: *ನಾನಾ ಪಾಟೇಕರ್ ಮಾತು ಕೇಳಿ ಅಭಿಮಾನಿಗಳು ಭಾವುಕ*