*ಉಡುಪಿ ಶ್ರೀಕೃಷ್ಣನಲ್ಲಿ ಡಿ.ಕೆ.ಶಿವಕುಮಾರ ಪ್ರಾರ್ಥಿಸಿದ್ದೇನು ಗೊತ್ತೇ?*

*ಜನ ನನ್ನನ್ನು ಬಂಡೆ ಎಂದು ಕರೆಯುತ್ತಾರೆ, ಹೀಗಾಗಿ ನೀವು ನನ್ನನ್ನು ಯಾವ ರೀತಿ ಬೇಕಾದರೂ ಬಳಸಿಕೊಳ್ಳಿ: ಡಿಸಿಎಂ ಡಿ.ಕೆ. ಶಿವಕುಮಾರ್* *ಧರ್ಮ, ಭಕ್ತಿ, ಪೂಜೆ ಪ್ರದರ್ಶನದ ವಸ್ತುಗಳಲ್ಲ, ಆತ್ಮವಿಶ್ವಾಸ ವೃದ್ಧಿ ಮಾರ್ಗ* *ನನ್ನ ಮಾತಲ್ಲಿ ತಪ್ಪು ಹುಡುಕುವವರೇ ಹೆಚ್ಚು, ನನ್ನ ಬಾಯಲ್ಲಿ ತಪ್ಪು ನುಡಿಸದಂತೆ ಕೃಷ್ಣನಲ್ಲಿ ಪ್ರಾರ್ಥನೆ* ಪ್ರಗತಿವಾಹಿನಿ ಸುದ್ದಿ, *ಉಡುಪಿ*Home add -Advt “ಕೆಲವರು ನನ್ನನ್ನು ಬಂಡೆ ಎಂದು ಕರೆಯುತ್ತಾರೆ. ಬಂಡೆ ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ನೀವು ಬಂಡೆಯಿಂದ ಮೆಟ್ಟಿಲು, ಆಧಾರ ಸ್ತಂಭ, … Continue reading *ಉಡುಪಿ ಶ್ರೀಕೃಷ್ಣನಲ್ಲಿ ಡಿ.ಕೆ.ಶಿವಕುಮಾರ ಪ್ರಾರ್ಥಿಸಿದ್ದೇನು ಗೊತ್ತೇ?*