*ಗ್ಯಾಸ್‌ ಸಬ್ಸಿಡಿ ಬೇಕಾ? ಅಕ್ಟೋಬರ್‌ 1ಕ್ಕೂ ಮುನ್ನ ಈ ಕೆಲಸ ಮಾಡಲೇಬೇಕು!*

ಪ್ರಗತಿವಾಹಿನಿ ಸುದ್ದಿ: ಎಲ್‌ಪಿಜಿ ಸಿಲಿಂಡರ್ ಬಳಸುವ ಗ್ರಾಹಕರಿಗೆ ಹೊಸ ನಿಯಮ ಜಾರಿಗೆ ಬರಲಿದೆ. ಸಬ್ಸಿಡಿ ಪಡೆಯುವ ಗ್ರಾಹಕರು ತಮ್ಮ ಬಯೋಮೆಟ್ರಿಕ್ ಪರಿಶೀಲನೆಯನ್ನು ಪೂರ್ಣಗೊಳಿಸಬೇಕಿದ್ದು, ಈ ನಿಯಮ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಬಯೋಮೆಟ್ರಿಕ್ ಪರಿಶೀಲನೆ ಪೂರ್ಣಗೊಳಿಸದಿದ್ದರೆ ಸಿಲಿಂಡರ್ ಬುಕಿಂಗ್ ಅಥವಾ ವಿತರಣೆ ತಕ್ಷಣ ನಿಲ್ಲುವುದಿಲ್ಲ. ಆದರೆ ಸಬ್ಸಿಡಿ ಹಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ಗ್ರಾಹಕರು ಸಿಲಿಂಡರ್‌ಗೆ ಮಾರುಕಟ್ಟೆ ದರ ಪಾವತಿಸಬೇಕಾಗುತ್ತದೆ. ನಕಲಿ ಹಾಗೂ ಅನರ್ಹ ಎಲ್‌ಪಿಜಿ ಸಂಪರ್ಕಗಳನ್ನು ಗುರುತಿಸುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ. … Continue reading *ಗ್ಯಾಸ್‌ ಸಬ್ಸಿಡಿ ಬೇಕಾ? ಅಕ್ಟೋಬರ್‌ 1ಕ್ಕೂ ಮುನ್ನ ಈ ಕೆಲಸ ಮಾಡಲೇಬೇಕು!*