*ಪ್ರವಾಸಕ್ಕೆ ಬಂದಿದ್ದ ಐವರ ಮೇಲೆ ಹುಚ್ಚುನಾಯಿ ದಾಳಿ; ಆಸ್ಪತ್ರೆಗೆ ದಾಖಲು*
ಪ್ರಗತಿವಾಹಿನಿ ಸುದ್ದಿ; ಮೈಸೂರು: ಬೃಂದಾವನ ಗಾರ್ಡನ್ ವೀಕ್ಷಿಸಲು ಪ್ರವಾಸಕ್ಕೆ ಬಂದಿದ್ದ ಐವರ ಮೇಲೆ ಹುಚ್ಚುನಾಯಿ ದಾಳಿ ನಡೆಸಿರುವ ಘಟನೆ ಕೆ.ಆರ್.ಎಸ್ ನಲ್ಲಿ ನಡೆದಿದೆ.Home add -Advt ಮೈಸೂರಿಗೆ ಬಂದವರು ಸಾಮಾನ್ಯವಾಗಿ ಕೆ.ಆರ್.ಎಸ್, ಬೃಂದಾವನ ಗಾರ್ಡನ್ ವೀಕ್ಷಿಸದೇ ಇರರು. ಆದರೆ ಬೃಂದಾವನ ಗಾರ್ಡನ್ ನಲ್ಲಿ ಇದೀಗ ಹುಚ್ಚುನಾಯಿಯ ಹಾವಳಿ ಹೆಚ್ಚಾಗಿದ್ದು, ಪ್ರವಾಸಿಗರನ್ನು ಆತಂಕಕ್ಕೀಡುಮಾಡಿದೆ. ಹುಚ್ಚುನಾಯಿಯೊಂದು ಬೃಂದಾವನ ಗಾರ್ಡನ್ ಹೊಕ್ಕಿದ್ದು, ಸಿಕ್ಕಸಿಕ್ಕವರನ್ನು ಕಚ್ಚಿ ಗಾಯಗೊಳಿಸುತ್ತಿದೆ ಎಂದು ತಿಳಿದುಬಂದಿದೆ. ಐವರು ಪ್ರವಾಸಿಗರ ಮೇಲೆ ದಾಳಿ ನಡೆಸಿದ ಹುಚ್ಚುನಾಯಿ, ಕಚ್ಚಿ ಗಾಯಗೊಳಿಸಿದೆ. ಗಾಯಾಳುಗಳನ್ನು … Continue reading *ಪ್ರವಾಸಕ್ಕೆ ಬಂದಿದ್ದ ಐವರ ಮೇಲೆ ಹುಚ್ಚುನಾಯಿ ದಾಳಿ; ಆಸ್ಪತ್ರೆಗೆ ದಾಖಲು*
Copy and paste this URL into your WordPress site to embed
Copy and paste this code into your site to embed