*ಓಲ್ಡ್‌ ಇಸ್‌ ಗೋಲ್ಡ್‌ ಥೀಮ್‌ನಲ್ಲಿ ನಟ ಧನಂಜಯ ಹಾಗೂ ಧನ್ಯತಾ ಆಮಂತ್ರಣ ಪತ್ರಿಕೆ: ಸಿಎಂಗೆ ಮೊದಲ ಇನ್ವಿಟೇಷನ್‌ ನೀಡಿದ ಡಾಲಿ*

ಯಡಿಯೂರಪ್ಪಗೂ ಮದುವೆಗೆ ಆಹ್ವಾನಿಸಿದ ಜೋಡಿ ಪ್ರಗತಿವಾಹಿನಿ ಸುದ್ದಿ: ನಟ ಡಾಲಿ ಧನಂಜಯ ಹಾಗೂ ಧನ್ಯತಾ ನಿಶ್ಚಿತಾರ್ಥ ಇತ್ತೀಚಿಗಷ್ಟೇ ಸಖತ್‌ಸಿಂಪಲ್‌ಆಗಿ ನೆರವೇರಿತ್ತು. ನಿಶ್ಚಿತಾರ್ಥದ ನಂತರ ಮದುವೆ ಸಿದ್ದತೆಗಳನ್ನು ಮಾಡಿಕೊಳ್ತಿರೋ ಡಾಲಿ ಮತ್ತು ಧನ್ಯತಾ ಇಂದು ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯ ಪೂಜೆ ಮಾಡಿಸುವ ಮೂಲಕ ಇಂದಿನಿಂದ ಮದುವೆ ಎಲ್ಲಾ ಕೆಲಸ ಕಾರ್ಯಗಳನ್ನ ಶುರು ಮಾಡಿದ್ದಾರೆ. ಡಾಲಿ ಧನಂಜಯ ಅವರು ಯಾವುದೇ ಸಿನಿಮಾ ಕೆಲಸಗಳನ್ನ ಶುರು ಮಾಡುವ ಮೊದಲು ಬಂಡೆ ಮಹಾಕಾಳಿ ದೇವಿಯ ಆಶೀರ್ವಾದ ಪಡೆದು ಶುರು ಮಾಡುತ್ತಾರೆ, ಅದರಂತೆಯೇ … Continue reading *ಓಲ್ಡ್‌ ಇಸ್‌ ಗೋಲ್ಡ್‌ ಥೀಮ್‌ನಲ್ಲಿ ನಟ ಧನಂಜಯ ಹಾಗೂ ಧನ್ಯತಾ ಆಮಂತ್ರಣ ಪತ್ರಿಕೆ: ಸಿಎಂಗೆ ಮೊದಲ ಇನ್ವಿಟೇಷನ್‌ ನೀಡಿದ ಡಾಲಿ*