ಟಿವಿಯಲ್ಲಿ ಬರ್ತಿದೆ ಡಾಲಿ ಧನಂಜಯ್ ‘ಗುರುದೇವ್ ಹೋಯ್ಸಳ’: ಯಾವಾಗ, ಎಲ್ಲಿ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಸ್ಯಾಂಡಲ್‍‌ವುಡ್ ಡಾಲಿ ಎಂದೆ ಖ್ಯಾತಿಗಳಿಸಿರುವ ಧನಂಜಯ್ ನಟನೆಯ ‘ಗುರುದೇವ್ ಹೊಯ್ಸಳ’ ಸಿನಿಮಾ ಟಿವಿಯಲ್ಲಿ ಬರಲು ಸಜ್ಜಾಗಿದೆ. ಡಾಲಿ ವೃತ್ತಿ ಬದುಕಿನ ಅತೀ ದೊಡ್ಡ ಬ್ಲಾಕ್ ಬಸ್ಟರ್ ಸಿನಿಮಾ ಇದಾಗಿದ್ದು ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿತ್ತು. ಚಿತ್ರಮಂದಿರಗಳಲ್ಲಿ ರಾರಾಜಿಸಿದ್ದ ಈ ಸಿನಿಮಾ ಇದೀಗ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಅಂದಹಾಗೆ ‘ಗುರುದೇವ್ ಹೊಯ್ಸಳ’ ಸಿನಿಮಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಇದೇ 13 ಭಾನವಾರದಂದು ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. … Continue reading ಟಿವಿಯಲ್ಲಿ ಬರ್ತಿದೆ ಡಾಲಿ ಧನಂಜಯ್ ‘ಗುರುದೇವ್ ಹೋಯ್ಸಳ’: ಯಾವಾಗ, ಎಲ್ಲಿ?