*ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ: ಟೇಬಲ್ ಕೆಳಗೆ ಕುಳಿತು ರಕ್ಷಿಸಿಕೊಂಡ ಟ್ರಂಪ್*
ಪ್ರಗತಿವಾಹಿನಿ ಸುದ್ದಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ದುಷ್ಕರ್ಮಿ ಗುಂಡಿನ ದಾಳಿ ನಡೆಸಿದ್ದು, ಡೊನಾಲ್ಡ್ ಟ್ರಂಪ್ ಟೇಬಲ್ ಕೆಳಗೆ ಅವಿತುಕುಳಿತು ದಾಳಿಯಿಂದ ರಕ್ಷಿಸಿಕೊಂಡ ಘಟನೆ ನಡೆದಿದೆ. ಅಮೆರಿಕದ ರಾಜಧಾನಿ ವಾಷಿಂಗ್ಟನ್‌ನ ಹಿಲ್ಟನ್ ಹೋಟೆಲ್ ನಲ್ಲಿ ನಡೆದ ಶ್ವೇತಭವನದ ವಾರ್ಷಿಕ ಭೋಜನಕೂಟ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಡೊನಾಲ್ಡ್ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ತಕ್ಷಣ ಸೀಕ್ರೆಟ್ ಸೆಕ್ಯುರಿಟಿ ಸಿಬ್ಬಂದಿಗಳು ಡೊನಾಲ್ಡ್ ಅವರನ್ನು ರಕ್ಷಿಸಿದ್ದಾರೆ. ಫೈರಿಂಗ್ ನಡೆಯುತ್ತಿದ್ದಂತೆ ಟ್ರಂಪ್ ಟೇಬಲ್ ಕೆಳಕೆ … Continue reading *ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ: ಟೇಬಲ್ ಕೆಳಗೆ ಕುಳಿತು ರಕ್ಷಿಸಿಕೊಂಡ ಟ್ರಂಪ್*
Copy and paste this URL into your WordPress site to embed
Copy and paste this code into your site to embed