*ರಾಮಾಯಣದ ವಿಎಫ್‌ಎಕ್ಸ್‌ನಲ್ಲಿ ತಪ್ಪು ಹುಡುಕಬೇಡಿ*: *ಪ್ರೇಕ್ಷಕರಿಗೆ ಯಶ್ ಮನವಿ!*
ಪ್ರಗತಿವಾಹಿನಿ ಸುದ್ದಿ: ‘ಕೆಜಿಎಫ್’ ಖ್ಯಾತಿಯ ನಟ ಯಶ್ ಇದೀಗ ತಮ್ಮ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, ಸಿನಿಮಾದ ವಿಎಫ್‌ಎಕ್ಸ್‌ನಲ್ಲಿ ಸಣ್ಣಪುಟ್ಟ ತಪ್ಪುಗಳನ್ನು ಹುಡುಕುವ ಬದಲು ಮುಕ್ತ ಮನಸ್ಸಿನಿಂದ ಚಿತ್ರವನ್ನು ವೀಕ್ಷಿಸುವಂತೆ ಪ್ರೇಕ್ಷಕರಿಗೆ ಮನವಿ ಮಾಡಿದ್ದಾರೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರಂತಹ ಪ್ರತಿಭಾವಂತರನ್ನು ಚಿತ್ರರಂಗ ಉಳಿಸಿಕೊಳ್ಳಬೇಕು ಎಂದು ಹೇಳಿರುವ ಯಶ್, ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಎಲ್ಲರೂ ಒಂದಾಗಬೇಕೆಂದು ಕರೆ ನೀಡಿದ್ದಾರೆ. ಅಕ್ಟೋಬರ್ 19ರಂದು ಹೈದರಾಬಾದ್‌ನಲ್ಲಿ … Continue reading *ರಾಮಾಯಣದ ವಿಎಫ್‌ಎಕ್ಸ್‌ನಲ್ಲಿ ತಪ್ಪು ಹುಡುಕಬೇಡಿ*: *ಪ್ರೇಕ್ಷಕರಿಗೆ ಯಶ್ ಮನವಿ!*
Copy and paste this URL into your WordPress site to embed
Copy and paste this code into your site to embed