*ಲವ್ ಮಾಡು ಇಲ್ಲ ಕೊಲೆ ಮಾಡ್ತಿನಿ: ಫ್ಯಾಷನ್ ಡಿಸೈನರ್‌ಗೆ ಕಾಟ ಕೊಟ್ಟ ಫಿಲ್ಮ್ ಸಿಟಿ ಮಾಲೀಕ*

ಪ್ರಗತಿವಾಹಿನಿ ಸುದ್ದಿ: ಲವ್ ಮಾಡು ಎಂದು ಖ್ಯಾತ ಫ್ಯಾಷನ್ ಡಿಸೈನರ್‌ಗೆ ಕಾಟ ಕೊಟ್ಟು ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದ ಫಿಲ್ಮ್ ಸಿಟಿ ಮಾಲೀಕನ ವಿರುದ್ಧ ಎಫ್‌ಐಆ‌ರ್ ದಾಖಲಾಗಿದೆ. ತಮಿಳುನಾಡಿನ ಇವಿಪಿ ಫಿಲ್ಮ್ ಸಿಟಿ ಮಾಲೀಕ ಸಂತೋಷ್ ರೆಡ್ಡಿ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ. ಆರೋಪಿ ಸಂತೋಷ್ ರೆಡ್ಡಿ ಮಗಳು ತನ್ನ ಕಸೀನ್ ಮದುವೆಗೆ ಬಟ್ಟೆ ಬೇಕು ಅಂತ ಇದೇ ಫ್ಯಾಷನ್ ಡಿಸೈನರ್‌ನ ಸಂಪರ್ಕ ಮಾಡಿದ್ದಾನೆ. ಮಗಳು ಭಾವನ್ಯ ರೆಡ್ಡಿ ಕಾಂಟಾಕ್ಟ್ ಬಳಸಿಕೊಂಡ ಸಂತೋಷ್ … Continue reading *ಲವ್ ಮಾಡು ಇಲ್ಲ ಕೊಲೆ ಮಾಡ್ತಿನಿ: ಫ್ಯಾಷನ್ ಡಿಸೈನರ್‌ಗೆ ಕಾಟ ಕೊಟ್ಟ ಫಿಲ್ಮ್ ಸಿಟಿ ಮಾಲೀಕ*