*ಹಾಡ ಹಗಲೇ ಡಬಲ್ ಮರ್ಡರ್; ಬೆಚ್ಚಿ ಬಿದ್ದ ಜನರು*
ಪ್ರಗತಿವಾಹಿನಿ ಸುದ್ದಿ: ಮಹಿಳೆಯರಿಬ್ಬರನ್ನು ಹಾಡ ಹಗಲೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿ ನಡೆದಿದೆ. ಕಲಬುರ್ಗಿಯ ತಾವರಗೇರಾ ಕ್ರಾಸ್ ಬಳಿ ಒಂದೇ ಸ್ಥಳದಲ್ಲಿ ಇಬ್ಬರು ಮಹಿಳೆಯರನ್ನು ಕಲ್ಲು ಎತ್ತಿಹಾಕಿ ಕೊಲೆಗೈಯ್ಯಲಾಗಿದೆ. ಅಕ್ಕಪಕ್ಕದಲ್ಲಿಯೇ ಇಬ್ಬರು ಮಹಿಳೆಯರ ಶವ ಪತ್ತೆಯಾಗಿದೆ. ಕೂಲಿ ಕೆಲಸಕ್ಕೆಂದು ಹೋಗಿದ್ದ ಮಹಿಳೆಯನ್ನು ಹತ್ಯೆ ಮಾಡಲಾಗಿದ್ದು, ಯಾವ ಕಾರಣಕ್ಕೆ ಮಹಿಳೆಯರ ಕೊಲೆಯಗೈದೆ ಎಂಬುದು ತಿಳಿದುಬಂದಿಲ್ಲ. ಶರಣಮ್ಮ (51) ಹಾಗೂ ಚಂದಮ್ಮ (53) ಕೊಲೆಯಾಗಿರುವ ಮಹಿಳೆಯರು.Home add -Advt ಕಲಬುರ್ಗಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. … Continue reading *ಹಾಡ ಹಗಲೇ ಡಬಲ್ ಮರ್ಡರ್; ಬೆಚ್ಚಿ ಬಿದ್ದ ಜನರು*
Copy and paste this URL into your WordPress site to embed
Copy and paste this code into your site to embed