*ಬೆಳಿಗ್ಗೆ ಗಂಡನ ಪಾದಪೂಜೆ; ಸಂಜೆ ಬಿತ್ತು ಹೆಂಡತಿ ಹೆಣ: ಪತಿಯಿಂದಲೇ ಪತ್ನಿ ಕೊಲೆ!*

ಪ್ರಗತಿವಾಹಿನಿ ಸುದ್ದಿ: ವರ್ಷದ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸ್ಪಂದನಾ (26) ಮೃತ ಮಹಿಳೆ. ಅಭಿಷೇಕ್ ಎಂಬಾತನನ್ನು ಪ್ರೀತಿಸಿದ್ದ ಸ್ಪಂದನಾ ವರ್ಷದ ಹಿಂದಷ್ಟೇ ಕುಟುಂಬದ ವಿರೋಧದ ನಡುವೆಯೂ ಮದುವೆಯಾಗಿದ್ದರು. ಮದುವೆಯಾಗಿ ಮನೆಗೆ ಬಂದ ಬಳಿಕ ಸ್ಪಂದನಾಳಿಗೆ ಪತಿ ಅಭಿಷೇಕ್ ತನ್ನ ನಿಜವಾದ ಮುಖ ತೀರಿಸಲಾರಂಭಿಸಿದ್ದಾನೆ. ವರದಕ್ಷಿಣೆಗಾಗಿ ಕಿರುಕುಳ ನೀಡುವುದು, ಹೊಡೆಯುವುದು ಮಾಡುತ್ತಿದ್ದ. ಪತಿಯ ಜೊತೆಗೆ ಅತ್ತೆ, ಕುಟುಂಬದ ಇತರ ಸದಸ್ಯರು ಸ್ಪಂದನಾಳಿಗೆ ಹಿಂಸಿಸುತ್ತಿದ್ದರಂತೆ. ಹಲವು ಬಾರಿ ತಂದೆ-ತಾಯಿಗೆ ಕರೆ ಮಾಡಿ … Continue reading *ಬೆಳಿಗ್ಗೆ ಗಂಡನ ಪಾದಪೂಜೆ; ಸಂಜೆ ಬಿತ್ತು ಹೆಂಡತಿ ಹೆಣ: ಪತಿಯಿಂದಲೇ ಪತ್ನಿ ಕೊಲೆ!*