*ಪತಿ ಕಿರುಕುಳಕ್ಕೆ ನೊಂದ ಇಂಜಿನಿಯರಿಂಗ್ ಪದವೀಧರೆ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಇಂಜಿನಿಯರಿಂಗ್ ಪದವಿಧರೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಐಶ್ವರ್ಯ ಆತ್ಮಹತ್ಯೆಗೆ ಶರಣಾದ ಮಹಿಳೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಕೊರಳೊಡ್ಡಿದ್ದಾಳೆ. 2020ರಲ್ಲಿ ಮಜುನಾಥ್ ಎಂಬಾತನನ್ನು ವಿವಾಹವಾಗಿದ್ದ ಐಶ್ವರ್ಯಾ ಗೆ ಪತಿ ಹಾಗೂ ಮನೆಯವರು ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು ಎನ್ನಲಾಗಿದೆ.Home add -Advt ಮದುವೆ ವೇಳೆ ಐಶ್ವರ್ಯ ಕುಟುಂಬದವರು 2 ಲಕ್ಷ ಹಣ, 240 ಗ್ರಾಂ ಚಿನ್ನಾಭರಣ ನೀಡಿದ್ದರು. ಮದುವೆ ಬಳಿಕ ವರದಕ್ಷಿಣೆಗಾಗಿ ಮಂಜುನಾಥ್ ಪತ್ನಿಗೆ ಕಿರುಕುಳ ನೀಡುತ್ತಿದ್ದ. … Continue reading *ಪತಿ ಕಿರುಕುಳಕ್ಕೆ ನೊಂದ ಇಂಜಿನಿಯರಿಂಗ್ ಪದವೀಧರೆ ಆತ್ಮಹತ್ಯೆ*