*ಹನಿಮೂನ್ ನಿಂದ ಅರ್ಧದಲ್ಲೇ ವಾಪಸ್: ನವವಿವಾಹಿತೆ ಆತ್ಮಹತ್ಯೆ ಯತ್ನ; ಬ್ರೇನ್ ಡೆಡ್: ಆಗಿದ್ದಾದರೂ ಏನು?*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಸಾಲು ಸಾಲು ವರದಕ್ಷಿಣೆ ಕಿರುಕುಳ, ನವವಿವಾಹಿತೆಯರು ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆಗಳು ನಡೆಯುತ್ತಿವೆ. ಇದರ ಬೆನ್ನಲೇ 56 ದಿನಗಳ ಹಿಂದಷ್ಟೇ ವಿವಾಹವಾಗಿ ಹನಿಮೂನ್ ಗೆ ಹೋಗಿದ್ದ ನವವಧು ವರದಕ್ಷಿಣೆ ಕಿರುಕುಳಕ್ಕೆ ನೊಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಪತಿ ನೀಡಿದ ಕಿರುಕುಳ, ಅವಮಾನಕ್ಕೆ ನೊಂದ ಗಾನವಿ ಎಂಬ ನವವಿವಾಹಿತೆ ಆತ್ಮಹತ್ಯೆಗೆ ಯತ್ನಿಸಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಬೆಂಗಳೂರಿನ ರಾಮಮೂರ್ತಿನಗರದಲ್ಲಿ ಈ ಘಟನೆ ನಡೆದಿದೆ.Home add -Advt 56 ದಿನಗಳ ಹಿಂದಷ್ಟೇ ಗಾನವಿ ಸೂರಜ್ ಎಂಬಾತನ … Continue reading *ಹನಿಮೂನ್ ನಿಂದ ಅರ್ಧದಲ್ಲೇ ವಾಪಸ್: ನವವಿವಾಹಿತೆ ಆತ್ಮಹತ್ಯೆ ಯತ್ನ; ಬ್ರೇನ್ ಡೆಡ್: ಆಗಿದ್ದಾದರೂ ಏನು?*