*ರೋಗಿಯ ಆರೋಗ್ಯ ಪರಿಸ್ಥಿತಿ ಹದಗೆಡುವ ಕುರಿತು 16 ಗಂಟೆ ಮೊದಲೇ ಮುನ್ಸೂಚನೆ ನೀಡಲಿದೆ ಡೋಝೀಯ ಎಐ ಆಧರಿತ ಅರ್ಲಿ ವಾರ್ನಿಂಗ್ ಸಿಸ್ಟಮ್*

ಆರೋಗ್ಯ ಸೇವಾ ಕ್ಷೇತ್ರದಲ್ಲಿನ ಮಹತ್ವದ ಅಧ್ಯಯನ ವರದಿಯನ್ನು ಅನಾವರಣಗೊಳಿಸಿದ ಡೋಝೀ ಪ್ರಗತಿವಾಹಿನಿ ಸುದ್ದಿ: ಭಾರತದ ಹೆಲ್ತ್ ಎಐ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಡೋಝೀ ಸಂಸ್ಥೆಯು ಪ್ರಸಿದ್ಧ ಅಂತಾರಾಷ್ಟ್ರೀಯ ಜರ್ನಲ್ ಫ್ರಂಟಿಯರ್ಸ್ ಇನ್ ಮೆಡಿಕಲ್ ಟೆಕ್ನಾಲಜಿ ಯಲ್ಲಿ ಪ್ರಕಟವಾದ ತನ್ನ ಮಹತ್ವದ ಸಂಶೋಧನಾತ್ಮಕ ಅಧ್ಯಯನ ವರದಿಯನ್ನು ಅನಾವರಣಗೊಳಿಸಿದೆ. ಈ ಜರ್ನಲ್ ಅನ್ನು ಪ್ರತಿಷ್ಠಿತ ಫ್ರಂಟಿಯರ್ಸ್ ಗ್ರೂಪ್ ಪ್ರಕಟ ಮಾಡುತ್ತದೆ. ಈ ಸಂಶೋಧನಾತ್ಮಕ ಅಧ್ಯಯನವನ್ನು ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿ (ಕೆಜಿಎಂಯು) ಸಹೋಯಗದಲ್ಲಿ ನಡೆಸಲಾಗಿದ್ದು, ಭಾರತೀಯ ಟೆರ್ಷರಿ ಕೇರ್ (ಸಂಕೀರ್ಣ ವೈದ್ಯಕೀಯ … Continue reading *ರೋಗಿಯ ಆರೋಗ್ಯ ಪರಿಸ್ಥಿತಿ ಹದಗೆಡುವ ಕುರಿತು 16 ಗಂಟೆ ಮೊದಲೇ ಮುನ್ಸೂಚನೆ ನೀಡಲಿದೆ ಡೋಝೀಯ ಎಐ ಆಧರಿತ ಅರ್ಲಿ ವಾರ್ನಿಂಗ್ ಸಿಸ್ಟಮ್*