*ಡಾ. ಬಿ‌.ಆರ್‌.ಅಂಬೇಡ್ಕರ್ ನಿಪ್ಪಾಣಿಗೆ ಬಂದು 100 ವರ್ಷ ಹಿನ್ನೆಲೆ: ಎಪ್ರಿಲ್ 15ರಂದು ಬೃಹತ್‌ ಸಮಾವೇಶ*

ಮಾಜಿ ಸಚಿವ ಎನ್.ಮಹೇಶ ಮಾಹಿತಿHome add -Advt ಪ್ರಗತಿವಾಹಿನಿ ಸುದ್ದಿ: ನಿಪ್ಪಾಣಿ ನಗರಕ್ಕೆ ಡಾ. ಬಿ.ಆರ್‌.ಅಂಬೇಡ್ಕರ್ ಹಾಗೂ ಅವರ ಧರ್ಮಪತ್ನಿ ರಮಾಬಾಯಿಯವರು ಎಪ್ರಿಲ್ ೧೧ ರಂದು ನಿಪ್ಪಾಣಿಗೆ ಬಂದು ೧೦೦ ವರ್ಷ ಪೂರೈಸಿದ ಸವಿನೆನಪಿಗಾಗಿ ನಿಪ್ಪಾಣಿಯಲ್ಲಿ ಎಪ್ರಿಲ್ ೧೫ ರಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ, ಎನ್‌.ಮಹೇಶ ಹೇಳಿದರು. ಅವರು ನಿಪ್ಪಾಣಿ ಪಟ್ಟಣದ ಹಾಲಸಿಧ್ದನಾಥ ಸಕ್ಕರೆ ಕಾರ್ಖಾನೆಯ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಡಾ! ಅಂಬೇಡ್ಕರವರಿಗೆ ಆದ ಅನ್ಯಾಯ,ಮೋಸ, ಗೌರವ ಕೊಟ್ಟವರ ಬಗ್ಗೆ ತಿಳಿಹೇಳುವ ಉದ್ದೇಶದಿಂದ … Continue reading *ಡಾ. ಬಿ‌.ಆರ್‌.ಅಂಬೇಡ್ಕರ್ ನಿಪ್ಪಾಣಿಗೆ ಬಂದು 100 ವರ್ಷ ಹಿನ್ನೆಲೆ: ಎಪ್ರಿಲ್ 15ರಂದು ಬೃಹತ್‌ ಸಮಾವೇಶ*