ಪ್ರಗತಿವಾಹಿನಿ ಸುದ್ದಿ, ಧಾರವಾಡ – ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪ್ಸೆ ನಿಧನರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು. ಧಾರವಾಡ ಸಪ್ತಾಪುರದ ದುರ್ಗಾ ಕಾಲೋನಿಯ ನಿವಾಸಿಯಾದ ಹಿರಿಯ ಸಾಹಿತಿ, ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರೂ ಆಗಿದ್ದ ಡಾ.ಗುರಲಿಂಗ ಕಾಪಸೆ ಅವರು ಇಂದು ದಿನಾಂಕ.೨೭-೦೩-೨೦೨೪ ರಂದು ಬೆಳಗಿನಜಾವ ನಿಧನ ಹೊಂದಿದರು. ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧು, ಶಿಷ್ಯ ಬಳಗವನ್ನು ಬಿಟ್ಟು ಅಗಲಿದ್ದಾರೆ. ಪಾರ್ಥಿವ ಶರೀರವನ್ನು ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಮಧ್ಯಾಹ್ನ ಎರಡು ಗಂಟೆಯವರೆಗೆ ಇಡಲಾಗುವದು … Continue reading ಡಾ. ಗುರಲಿಂಗ ಕಾಪಸೆ ನಿಧನ
Copy and paste this URL into your WordPress site to embed
Copy and paste this code into your site to embed