*ಡಾ.ಪತ್ನಿ ಸಾವಿಗೆ ಡಾ.ಪತಿ ಕಾರಣ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ನಡೆದ ಡಾ. ಪತ್ನಿ ಸಾವಿಗೆ ಡಾ. ಪತಿಯೇ ಕಾರಣ. ಪತ್ನಿ ಕೊಲೆ ಮಾಡಲು ಮತ್ತೋರ್ವ ಡಾ. ಜೊತೆ ಆರೋಪಿ ಸಂಬಂಧ ಹೊಂದಿರುವುದು ತನಿಖೆ ವೇಳೆ ಬಯಲಾಗಿದೆ.‌ ಆರೋಪಿ ಡಾ. ಮಹೇಂದ್ರ ರೆಡ್ಡಿ ಮತ್ತೋರ್ವ ಡಾಕ್ಟರ್ ಜತೆ ವಿವಾಹವೇತರ ಸಂಬಂಧ ಹೊಂದಿದ್ದನು. ಹೀಗಾಗಿಯೇ ಪತ್ನಿ ಡಾ. ಕೃತಿಕಾ ಕೊಲೆಗೆ ಮಾಸ್ಟರ್ ಪ್ಲಾನ್ ಹೆಣೆದಿದ್ದು ಅನಸ್ತೇಷಿಯಾ ಓವರ್ ಡೋಸ್ ನೀಡಿ ಕೊಲೆ ಮಾಡಲಾಗಿದೆ. ಪತಿಯೇ ಓವರ್ ಡೋಸ್ ನೀಡಿ ಹತ್ಯೆ ಮಾಡಿರೋದು ಪೊಲೀಸ್ ತನಿಖೆಯಲ್ಲಿ ಬಯಲಾಗತ್ತು. … Continue reading *ಡಾ.ಪತ್ನಿ ಸಾವಿಗೆ ಡಾ.ಪತಿ ಕಾರಣ*