*ಪತ್ನಿ ಡಾ.ಕೃತ್ತಿಕಾ ರೆಡ್ಡಿ ಹತ್ಯೆ ಪ್ರಕರಣ: ವೈದ್ಯ ಪತಿ ನ್ಯಾಯಾಂಗ ಬಂಧನಕ್ಕೆ*

ಪ್ರಗತಿವಾಹಿನಿ ಸುದ್ದಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಡಾ.ಕೃತ್ತಿಕಾ ರೆಡ್ಡಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕ ಪತಿ ಡಾ.ಮಹೇಂದ್ರ ರೆಡ್ಡಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅನಸ್ತೇಷಿಯಾ ಡೋಸೇಜ್ ಹೆಚ್ಚು ನೀಡಿ ಪತ್ನಿಯನ್ನು ಹಂತ ಹಂತವಾಗಿ ಕೊಲೆಗೈದಿದ್ದ ಡಾ.ಮಹೇಂದ್ರ ರೆಡ್ದಿ ಪತಿ ಕೃತ್ತಿಕಾಳನ್ನು ತಾನೇ ಕೊಲೆಗೈದಿರುವುದಾಗಿ ಮಾರತ್ತಹಳ್ಳಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಪತ್ನಿ ಹತ್ಯೆ ಬಳಿಕ ನಾನು ಆಕೆಯನ್ನು ಕೊಲೆಗೈದೆ ಎಂದು ಸ್ನೇಹಿತನಿಗೆ ವಾಟ್ಸಪ್ ಮೆಸೇಜ್ ಕೂಡ ಮಾಡಿದ್ದಾನೆ. ಮಹೇಂದ್ರ ರೆಡ್ಡಿ ಮೊಬೈಲ್ ವಶಕ್ಕೆ ಪಡೆದಿರುವ ಪೊಲೀಸರು ವೈದ್ಯನ … Continue reading *ಪತ್ನಿ ಡಾ.ಕೃತ್ತಿಕಾ ರೆಡ್ಡಿ ಹತ್ಯೆ ಪ್ರಕರಣ: ವೈದ್ಯ ಪತಿ ನ್ಯಾಯಾಂಗ ಬಂಧನಕ್ಕೆ*