*ನೂತನ ಪ್ರಾಂಶುಪಾಲರಾಗಿ ಡಾ. ಎಂ. ಎಸ್. ಪಾಟೀಲ ಅಧಿಕಾರ ಸ್ವೀಕಾರ*

ಬೆಳಗಾವಿಯ ‘ಅನುವರ್ತಿಕ್ ಮಿರ್ಜಿ ಭರತೇಶ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ (AMBIT) ಇಂಜಿನಿಯರಿಂಗ್ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ. ಎಂ. ಎಸ್. ಪಾಟೀಲ ಅಧಿಕಾರ ಸ್ವೀಕಾರ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : : ಪ್ರತಿಷ್ಠಿತ ಭಾರತೇಶ ಎಜುಕೇಶನ್ ಟ್ರಸ್ಟ್‌ನ ಆಶ್ರಯದಲ್ಲಿ ಮುನ್ನಡೆಯುತ್ತಿರುವ, ಬೆಳಗಾವಿಯ ಪ್ರಮುಖ ತಾಂತ್ರಿಕ ಶಿಕ್ಷಣ ಸಂಸ್ಥೆಯಾದ ‘ಅನುವರ್ತಿಕ್ ಮಿರ್ಜಿ ಭರತೇಶ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ (AMBIT) ನೂತನ ಪ್ರಾಂಶುಪಾಲರಾಗಿ  ಶಿಕ್ಷಣ ತಜ್ಞ ಹಾಗೂ ಸಂಶೋಧಕ ಡಾ. ಎಂ. ಎಸ್. ಪಾಟೀಲ ಅವರು ಅಧಿಕಾರ ಸ್ವೀಕರಿಸಿದ್ದಾರೆ.Home add … Continue reading *ನೂತನ ಪ್ರಾಂಶುಪಾಲರಾಗಿ ಡಾ. ಎಂ. ಎಸ್. ಪಾಟೀಲ ಅಧಿಕಾರ ಸ್ವೀಕಾರ*