*ದೇಶವಿಭಜನೆ ಹೇಳಿಕೆ ಕೊಡುವವರಿಗೆ ಗುಂಡಿಕ್ಕಬೇಕು; ಈಶ್ವರಪ್ಪ ಹೇಳಿಕೆಗೆ ಗೃಹ ಸಚಿವರ ಎಚ್ಚರಿಕೆ*
ಪ್ರಗತಿವಾಹಿನಿ ಸುದ್ದಿ: ದೇಶವಿಭಜನೆ ಹೇಳಿಕೆ ನೀಡುವವರನ್ನು ಗುಂಡಿಟ್ಟು ಕೊಲ್ಲಬೇಕು ಎಂದಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಗೃಹ ಸಚಿವ ಡಾ.ಪರಮೇಶ್ವರ್, ಈಶ್ವರಪ್ಪಗೆ ಪ್ರತ್ಯೇಕ ಕಾನೂನು ಮಾಡಲು ಹೇಳಿ. ಈ ಕಾನೂನು ಮೀರಿ ಯಾರೂ ಕೂಡ ವರ್ತಿಸಬಾರದು. ಕಾನೂನು ಮೀರು ಮಾತನಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಇನ್ನು ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್ ಐ ಆರ್ ವಿಚಾರವಾಗಿ ಪ್ರತಿಕ್ರಿಯಿಸಿದ ಗೃಹ ಸಚಿವರು, ಕೋಮು ಸೌಹಾರ್ದತೆ ಕದಡುವುದನ್ನು ನೋಡಿ … Continue reading *ದೇಶವಿಭಜನೆ ಹೇಳಿಕೆ ಕೊಡುವವರಿಗೆ ಗುಂಡಿಕ್ಕಬೇಕು; ಈಶ್ವರಪ್ಪ ಹೇಳಿಕೆಗೆ ಗೃಹ ಸಚಿವರ ಎಚ್ಚರಿಕೆ*
Copy and paste this URL into your WordPress site to embed
Copy and paste this code into your site to embed