* ಕೆಎಲ್ಇ ಸಂಸ್ಥೆ ನನ್ನ ರಕ್ತದಲ್ಲಿ ಬೆರೆತು ನಿಂತಿದೆ; ಪ್ರಭಾಕರ ಕೋರೆ ಭಾವನಾತ್ಮಕ ಮಾತು*; *40 ವರ್ಷ ಕೆಎಲ್ಇ ಕಾರ್ಯಾಧ್ಯಕ್ಷರಾಗಿ ಸೇವೆ ನೀಡಿದ ಕೋರೆಯವರಿಗೆ ಆಡಳಿತ ಮಂಡಳಿಯಿಂದ ಭವ್ಯ ಸತ್ಕಾರ*

Home add -Advt ಪ್ರಗತಿವಾಹಿನಿ ಸುದ್ದಿ: ಕೆಎಲ್ಇ ಸಂಸ್ಥೆಯೇ ನನಗೆ ಸರ್ವಸ್ವ, ಸಪ್ತರ್ಷಿಗಳ ನೆನಹೆ ನನಗೆ ಉದಯ. ಅವರ ಮರೆವೇ ನನಗೆ ಅಸ್ತಮಾನ. ಅಂತಹ ಕೆಎಲ್ಇ ಕಟ್ಟಿ ಬೆಳೆಸಿದ ಸಂಸ್ಥಾಪಕರನ್ನು ಶಿಕ್ಷಣ ಪರಿವಾರದವರನ್ನು ಮನಸಾರೆ ಸ್ಮರಿಸುತ್ತೇನೆ. ಕೆಎಲ್ಇ ಸಂಸ್ಥೆಯೇ ನನಗೆ ಏನೆಲ್ಲವನ್ನೂ ನೀಡಿದೆ, ಬೆಳೆಸಿದೆ. ಆದ್ದರಿಂದ ಸಮಾಜಕ್ಕಾಗಿ ನನಗೆ ಸಾಧ್ಯವಾದಷ್ಟು ಸೇವೆಯನ್ನು ನೀಡಲು ಪ್ರಯತ್ನಿಸಿದ್ದೇನೆ ಎಂದು ಡಾ.ಪ್ರಭಾಕರ ಕೋರೆ ಹೇಳಿದ್ದಾರೆ.  ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ 40 ವರ್ಷಗಳನ್ನು ಪೂರೈಸಿದ ನಿಮಿತ್ತವಾಗಿ ಕೆಎಲ್ಇ ಆಡಳಿತ ಮಂಡಳಿಯು ಅಭಿನಂದನಾ ಸಮಾರಂಭವನ್ನು … Continue reading * ಕೆಎಲ್ಇ ಸಂಸ್ಥೆ ನನ್ನ ರಕ್ತದಲ್ಲಿ ಬೆರೆತು ನಿಂತಿದೆ; ಪ್ರಭಾಕರ ಕೋರೆ ಭಾವನಾತ್ಮಕ ಮಾತು*; *40 ವರ್ಷ ಕೆಎಲ್ಇ ಕಾರ್ಯಾಧ್ಯಕ್ಷರಾಗಿ ಸೇವೆ ನೀಡಿದ ಕೋರೆಯವರಿಗೆ ಆಡಳಿತ ಮಂಡಳಿಯಿಂದ ಭವ್ಯ ಸತ್ಕಾರ*