*ಸಮಾಜಕ್ಕೆ ಡಾ.ಪ್ರಭಾಕರ ಕೋರೆಯವರ ಕೊಡುಗೆ ಅನುಪಮ: ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು*
ಡಾ.ಪ್ರಭಾಕರ ಕೋರೆಯವರ 78ನೇ ಹುಟ್ಟಹಬ್ಬ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಭೂಮಿಗೆ ಬಿದ್ಧ ಫಲ, ಎದೆಗೆ ಬಿದ್ದ ಅಕ್ಷರ ಎರಡೂ ಕೂಡ ಫಲಕೊಡುತ್ತವೆ. ನಾವು ಫಲಕೊಡುವ ವ್ಯಕ್ತಿಗಳಾಗಬೇಕು. ಬದುಕಿನಲ್ಲಿ ಶ್ರಮಪಡಬೇಕು. ಹುಟ್ಟು ಸಾವುಗಳ ನಡುವಿನ ಈ ಬದುಕು ಕ್ಷಣಿಕ ಇದನ್ನು ಅರ್ಥಪೂರ್ಣಗೊಳಿಸಬೇಕು ಡಾ.ಪ್ರಭಾಕರ ಕೋರೆಯವರು ಸಮಾಜಮುಖಿಯಾಗಿ ಬದುಕನ್ನು ಭವ್ಯತೆಗೇರಿಸಿಕೊಂಡವರು ಎಂದು ಕೊಪ್ಪಳ ಗವಿಸಿದ್ಧೇಶ್ವರಮಠದ ಜಗದ್ಗುರು ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ನುಡಿದರು. ಅವರು ಚಿಕ್ಕೋಡಿ ತಾಲೂಕಿನ ಅಂಕಲಿಯಲ್ಲಿ ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರ 78ನೇ ಹುಟ್ಟಹಬ್ಬ ನಿಮಿತ್ತ ಚಿಕ್ಕೋಡಿಯ … Continue reading *ಸಮಾಜಕ್ಕೆ ಡಾ.ಪ್ರಭಾಕರ ಕೋರೆಯವರ ಕೊಡುಗೆ ಅನುಪಮ: ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು*
Copy and paste this URL into your WordPress site to embed
Copy and paste this code into your site to embed