ಕಂಗನಾ ವಿರುದ್ಧ ಹೇಳಿಕೆಗೆ ಡಾ.ಸೋನಾಲಿ ಸರ್ನೋಬತ್ ಖಂಡನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ವಿರುದ್ಧ ಶಿರೋಮಣಿ ಅಕಾಲಿದಳ (ಅಮೃತಸರ) ಮುಖ್ಯಸ್ಥ ಸಿಮ್ರಂಜಿತ್ ಸಿಂಗ್ ಮಾನ್ ನೀಡಿರುವ ಹೇಳಿಕೆಯನ್ನು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯದರ್ಶಿ ಡಾ. ಸೋನಾಲಿ ಸರ್ನೋಬತ್ ಖಂಡಿಸಿದ್ದಾರೆ. ಮಾನ್‌ನ ಕಾಮೆಂಟ್‌ಗಳು ಒಪ್ಪುವಂತದ್ದಲ್ಲ ಮತ್ತು ಕೀಳುಮಟ್ಟದ್ದಾಗಿದೆ. ಅತ್ಯಾಚಾರದಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಈ ರೀತಿ ಮಾತನಾಡುವುದು ಮತ್ತು ಸ್ವಾರ್ಥಕ್ಕಾಗಿ ಅವುಗಳನ್ನು ಬಳಸುವುದು ನಾಚಿಕೆಗೇಡಿನ ಸಂಗತಿ ಎಂದು ಸರ್ನೋಬತ್ ಹೇಳಿದರು. “ಮಾನ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸುತ್ತೇನೆ … Continue reading ಕಂಗನಾ ವಿರುದ್ಧ ಹೇಳಿಕೆಗೆ ಡಾ.ಸೋನಾಲಿ ಸರ್ನೋಬತ್ ಖಂಡನೆ