*ದ್ವೇಷ ಸಾಯಿಸಿ, ದೇಶ ಉಳಿಸಬೇಕು: ಡಾ. ಹಿಮ್ಮಡಿ*

ಪ್ರಗತಿವಾಹಿನಿ ಸುದ್ದಿ: ಹತ್ತು ವರ್ಷ ದೇಶವನ್ನಾಳಿದ ಪ್ರಧಾನಿ ಮೋದಿ ಮತ್ತು ಬಿಜೆಪಿ ಧುರೀಣರು ತಮ್ಮ ಸಾಧನೆಗಳ ಮೂಲಕ ದೇಶದ ಜನರೆದುರು ಮತ ಕೇಳಬೇಕೇ ಹೊರತು ಭಾವನಾತ್ಮಕ ವಿಷಯಗಳನ್ನಿಟ್ಟುಕೊಂಡು ದೇಶ ವಿಭಜನೆಯ ದ್ವೇಷದ ರಾಜಕಾರಣ ಮಾಡುತ್ತಿರುವುದು ದೇಶದ ಸಂವಿಧಾನಕ್ಕೆ ಮಾಡುತ್ತಿರುವ ದ್ರೋಹವಾಗಿದೆ. ಇಂತಹ ಜನವಿರೋಧಿ ಬಿಜೆಪಿಯನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಸೋಲಿಸುವ ಮೂಲಕ ದ್ವೇಷವನ್ನು ಸಾಯಿಸಿ, ದೇಶವನ್ನು ಉಳಿಸಬೇಕು ಎಂದು ಬಂಡಾಯ ಸಾಹಿತಿ ಡಾ. ಯಲ್ಲಪ್ಪ ಹಿಮ್ಮಡಿ ಕರೆ ನೀಡಿದರು., Home add -Advt ಅವರಿಂದು ಕಾಂಗ್ರೆಸ್ ಅಭ್ಯರ್ಥಿ … Continue reading *ದ್ವೇಷ ಸಾಯಿಸಿ, ದೇಶ ಉಳಿಸಬೇಕು: ಡಾ. ಹಿಮ್ಮಡಿ*