*ಬರ ಪರಿಹಾರಕ್ಕೆ ಆಧಾರ್ ಜೋಡಣೆ ಕುಂಟು ನೆಪ: ರೈತರ ಖಾತೆಗೆ ತಕ್ಷಣ 2000 ಹಣ ಹಾಕಿ: ಬಸವರಾಜ ಬೊಮ್ಮಾಯಿ*

ಹರಿಪ್ರಸಾದ್ ಹೇಳಿಕೆ; ಗುಪ್ತಚರ ಇಲಾಖೆಯ ವೈಫಲ್ಯ Home add -Advt ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸರ್ಕಾರ ಬರ ಪರಿಹಾರ ನೀಡಲು ಆಧಾರ್ ಜೋಡಣೆಯ ಕುಂಟು ನೆಪ ಹೇಳುತ್ತಿದೆ. ಈಗಾಗಲೇ ಫ್ರುಟ್ ಸಾಫ್ಟವೇರ್ ನಲ್ಲಿ 69 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆಯಾಗಿದ್ದು, ಮುಖ್ಯಮಂತ್ರಿಗಳು ಸರ್ಕಾರದ ಆರ್ಥಿಕ ದುಸ್ಥಿತಿ ಮರೆ ಮಾಚಲು ತಾಂತ್ರಿಕ ಕಾರಣ ನೆಪ ಹೇಳುತ್ತಿದ್ದಾರೆ. ಸರ್ಕಾರ ತಕ್ಷಣ ರೈತರ ಖಾತೆಗಳಿಗೆ 2000. ರೂ. ಹಣ ವರ್ಗಾವಣೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ … Continue reading *ಬರ ಪರಿಹಾರಕ್ಕೆ ಆಧಾರ್ ಜೋಡಣೆ ಕುಂಟು ನೆಪ: ರೈತರ ಖಾತೆಗೆ ತಕ್ಷಣ 2000 ಹಣ ಹಾಕಿ: ಬಸವರಾಜ ಬೊಮ್ಮಾಯಿ*