*ಎಸ್.ಡಿ.ಆರ್.ಎಫ್ ನಿಧಿಯನ್ನೂ ತಿಂದು ಖಾಲಿ ಮಾಡಿದೆ ಕಾಂಗ್ರೆಸ್ ಸರ್ಕಾರ: ಪ್ರಲ್ಹಾದ್ ಜೋಶಿ ಆರೋಪ*

ಪ್ರಗತಿವಾಹಿನಿ ಸುದ್ದಿ: “ಬರ ಪರಿಸ್ಥಿತಿ ಬಗ್ಗೆ ರಾಜ್ಯ ಸರ್ಕಾರಕ್ಕೆ ಗಂಭೀರತೆಯೇ ಇಲ್ಲ. ಹಾಗಾಗಿ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ. ಮೊದಲು SDRF ನಿಧಿ ಬಿಡುಗಡೆ ಮಾಡಲಿ ನೋಡೋಣ” ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಟಿ ಬೀಸಿದರು. ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡುತ್ತ, ರಾಜ್ಯ ಸರ್ಕಾರ ಮೊದಲು SDRF ಫಂಡ್ ಬಿಡುಗಡೆ ಮಾಡಿ ಬಳಿಕ NDRF ನಿಧಿಗೆ ಕೇಂದ್ರವನ್ನು ಕೇಳಲಿ ಎಂದರು. ಹಿಂದೆ ಯಡಿಯೂರಪ್ಪ, ಬೊಮ್ಮಾಯಿ ಅವರ ಸರ್ಕಾರದಲ್ಲಿ SDRF ಫಂಡ್ ನೀಡಿ ಆಮೇಲೆ ಕೇಂದ್ರವನ್ನು ಕೇಳುತ್ತಿದ್ದರು. ಮುಖ್ಯಮಂತ್ರಿ … Continue reading *ಎಸ್.ಡಿ.ಆರ್.ಎಫ್ ನಿಧಿಯನ್ನೂ ತಿಂದು ಖಾಲಿ ಮಾಡಿದೆ ಕಾಂಗ್ರೆಸ್ ಸರ್ಕಾರ: ಪ್ರಲ್ಹಾದ್ ಜೋಶಿ ಆರೋಪ*