*ಬರ ವಿಚಾರ: ಕೇಂದ್ರದ ಮಾನದಂಡ ಬದಲಾವಣೆಯಾಗದಿದ್ದರೆ ಬರಪೀಡಿತ ಪ್ರದೇಶಕ್ಕೆ ಪರಿಹಾರ, ನೊಂದ ಜನರಿಗೆ ನೆರವು ನಿಡಲು ಸಾಧ್ಯವಾಗದು; ಸಿಎಂ ಸಿದ್ದರಾಮಯ್ಯ*

ಕೇಂದ್ರದ ಬರ ನಿರ್ವಹಣೆ ಕೈಪಿಡಿ ಬಗ್ಗೆ ಸಿಎಂ ಸರಣಿ ಟ್ವೀಟ್Home add -Advt ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬರಗಾಲದ ಘೋಷಣೆ ಮತ್ತು ಪರಿಹಾರಕ್ಕೆ ಸಂಬಂಧಿಸಿದ ಕೇಂದ್ರ ಸರ್ಕಾರದ ಬರನಿರ್ವಹಣೆ ಕೈಪಿಡಿ 2020 ಮಾನದಂಡಗಳಲ್ಲಿನ ಸಮಸ್ಯೆಗಳ ಕಾರಣದಿಂದಾಗಿಯೇ ಬರಗಾಲ ಘೋಷಣೆ ವಿಳಂಬವಾಗಿದೆ. ಈ ಮಾನದಂಡಗಳನ್ನು ಬದಲಾವಣೆ ಮಾಡದಿದ್ದರೆ ಬರಪೀಡಿತ ಪ್ರದೇಶದದಲ್ಲಿ ಪರಿಹಾರ ಕಾರ್ಯಗಳನ್ನು ನಡೆಸಿ ನೊಂದ ಜನರಿಗೆ ನೆರವಾಗಲು ಸಾಧ್ಯವಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ. ಬರ ಘೋಷಣೆಗೆ ಅಗತ್ಯವಾಗಿರುವ ಮಾನದಂಡಗಳನ್ನು ಮರುಪರಿಶೀಲಿಸಬೇಕಾದ ಅನಿವಾರ್ಯತೆಯನ್ನು ವಿವರಿಸಿ ಕೇಂದ್ರ ಕೃಷಿ … Continue reading *ಬರ ವಿಚಾರ: ಕೇಂದ್ರದ ಮಾನದಂಡ ಬದಲಾವಣೆಯಾಗದಿದ್ದರೆ ಬರಪೀಡಿತ ಪ್ರದೇಶಕ್ಕೆ ಪರಿಹಾರ, ನೊಂದ ಜನರಿಗೆ ನೆರವು ನಿಡಲು ಸಾಧ್ಯವಾಗದು; ಸಿಎಂ ಸಿದ್ದರಾಮಯ್ಯ*