*ಪ್ರೇಮಿಗೆ ಜಾಮೀನು ಕೊಡಿಸಲು ಡ್ರಗ್ಸ್ ಸಾಗಾಟ*: *50 ಸಾವಿರದ ಆಮಿಷಕ್ಕೆ ಬಿದ್ದ ಯುವತಿ ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ: ಜೈಲಿನಲ್ಲಿರುವ ಪ್ರೇಮಿಗೆ ಜಾಮೀನು ಕೊಡಿಸಲು ಹಣ ಹೊಂದಿಸುವ ಆಸೆಗೆ ಬಿದ್ದ ಯುವತಿ ಡ್ರಗ್ಸ್ ಸಾಗಾಟಕ್ಕೆ ಇಳಿದಿದ್ದಾಳೆ. ಸುರಕ್ಷಿತವಾಗಿ ಡ್ರಗ್ಸ್ ತಲುಪಿಸಿದರೆ 50 ಸಾವಿರ ರೂಪಾಯಿ ನೀಡುವುದಾಗಿ ಆಮಿಷ ಒಡ್ಡಲಾಗಿತ್ತು. ಆದರೆ ಪೊಲೀಸರ ಕಾರ್ಯಾಚರಣೆಯಿಂದ ಈ ಜಾಲ ಬಯಲಾಗಿದ್ದು, ಡ್ರಗ್ಸ್ ಸಾಗಿಸುತ್ತಿದ್ದ ಯುವತಿ ಮಾತ್ರವಲ್ಲದೆ ಜಾಲದ ಪ್ರಮುಖ ಆರೋಪಿ ಎನ್ನಲಾದ ಬಶೀರ್ ಕೂಡ ಈಗ ಪೊಲೀಸರ ವಶದಲ್ಲಿದ್ದಾನೆ. ಯುವತಿಯ ಪ್ರಿಯತಮ ಮೂರು ತಿಂಗಳ ಹಿಂದೆ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಬಂಧಿತನಾಗಿದ್ದ ಎನ್ನಲಾಗಿದೆ. ಪ್ರಿಯತಮನಿಗೆ ಜಾಮೀನು ಕೊಡಿಸಲು … Continue reading *ಪ್ರೇಮಿಗೆ ಜಾಮೀನು ಕೊಡಿಸಲು ಡ್ರಗ್ಸ್ ಸಾಗಾಟ*: *50 ಸಾವಿರದ ಆಮಿಷಕ್ಕೆ ಬಿದ್ದ ಯುವತಿ ಅರೆಸ್ಟ್*
Copy and paste this URL into your WordPress site to embed
Copy and paste this code into your site to embed