*ಡ್ರಗ್ಸ್ ಸರಬರಾಜು ಆರೋಪಿಗೆ ನಿಗಮದಲ್ಲಿ ಸ್ಥಾನ*: *ಕೆಕೆಆರ್ ಟಿಸಿ ನಿರ್ದೇಶಕರಾಗಿ ಲಿಂಗರಾಜ್ ಕಣ್ಣಿ ನೇಮಕ*: *ತೀವ್ರಗೊಂಡ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ವಿವಿಧ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳಿಗೆ ಬರೋಬ್ಬರಿ 428 ಮಂದಿನಿರ್ದೇಶಕರು ಮತ್ತು ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿರ್ದೇಶಕರಾಗಿ ಉಚ್ಚಾಟಿತ ಕಾಂಗ್ರೆಸ್ ಮುಖಂಡ ಲಿಂಗರಾಜ್ ಕಣ್ಣಿ ನೇಮಕ ಮಾಡಲಾಗಿದೆ. ಈ ನಿರ್ಧಾರವೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಸರ್ಕಾರದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಲಿಂಗರಾಜ್ ಕಣ್ಣಿ, ನಿಷೇಧಿತ ಕೋಡೈನ್ ಫಾಸ್ಫೇಟ್ ಡ್ರಗ್ಸ್‌ ಸರಬರಾಜು ಪ್ರಕರಣದ ಆರೋಪಿಯಾಗಿದ್ದು, ಇದೇ ಕಾರಣಕ್ಕೆ ಅವರು ಕಾಂಗ್ರೆಸ್​​ ಪಕ್ಷದಿಂದ … Continue reading *ಡ್ರಗ್ಸ್ ಸರಬರಾಜು ಆರೋಪಿಗೆ ನಿಗಮದಲ್ಲಿ ಸ್ಥಾನ*: *ಕೆಕೆಆರ್ ಟಿಸಿ ನಿರ್ದೇಶಕರಾಗಿ ಲಿಂಗರಾಜ್ ಕಣ್ಣಿ ನೇಮಕ*: *ತೀವ್ರಗೊಂಡ ಆಕ್ರೋಶ*