ದೂದ್ ಸಾಗರ್ ನೋಡಲು ಬಂದ ಯುವಕರಿಗೆ ಬಸ್ಕಿ ಶಿಕ್ಷೆ (ವಿಡಿಯೋ ನೋಡಿ)
ಇಂದಿನಿಂದ ದೂಧ್ ಸಾಗರ್ ಪ್ರವಾಸಕ್ಕೆ ನಿರ್ಬಂಧ ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾದ ದೂದ್ ಸಾಗರ್ ಜಲಪಾತ ಈಗ ಇನ್ನಷ್ಟು ರುದ್ರ ರಮಣೀಯವಾಗಿ ಧುಮ್ಮಿಕ್ಕುತ್ತಿದೆ. ಪಶ್ಚಿಮ ಘಟ್ಟ ಭಾಗದಲ್ಲಿ ಮಳೆ ಹಿನ್ನೆಲೆಯಲ್ಲಿ ದೂದ್ ಸಾಗರ್ ಜಲಪಾತ ಮತ್ತಷ್ಟು ಮನಮೋಹಕವಾಗಿ ಕಂಗೊಳಿಸುತ್ತಿದ್ದು, ಜಲಪಾತ ವೀಕ್ಷಣಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಈ ಮಧ್ಯೆ ದೂದ್ ಸಾಗರ್ ಪ್ರವಾಸಕ್ಕೆ ತೆರಳಿದ್ದ ಯುವಕರಿಗೆ ಪೊಲಿಸರು ಬಸ್ಕಿ ಶಿಕ್ಷೆ ನೀಡಿರುವ ಘಟನೆ ನಡೆದಿದೆ. ವೀಕೆಂಡ್ ಕಾರಣಕ್ಕೆ ದೂದ್ ಸಾಗರ್ ಜಲಪಾತ … Continue reading ದೂದ್ ಸಾಗರ್ ನೋಡಲು ಬಂದ ಯುವಕರಿಗೆ ಬಸ್ಕಿ ಶಿಕ್ಷೆ (ವಿಡಿಯೋ ನೋಡಿ)
Copy and paste this URL into your WordPress site to embed
Copy and paste this code into your site to embed