*ಕಾರು ಧ್ವಂಸಗೊಳಿಸಿದ ದಸರಾ ಆನೆ: ದಿಕ್ಕೆಟ್ಟು ಓಡಿದ ಜನ*

ಪ್ರಗತಿವಾಹಿನಿ ಸುದ್ದಿ: ದಸರಾ ಮೆರವಣಿಗೆಯ ವೇಳೆ ಆನೆಯೊಂದು ಬೀದಿಯಲ್ಲಿ ಮನಬಂದಂತೆ ಓಡಿ ಜನರ ಆತಂಕಕ್ಕೆ ಕಾರಣವಾದ ಘಟನೆ ಶನಿವಾರ ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದಿದೆ. ವಾಹನಗಳನ್ನು ಆನೆ ಪುಡಿಗಟ್ಟುತ್ತಿರುವ ವಿಡಿಯೋಗಳನ್ನು ಸ್ಥಳೀಯರು ತಮ್ಮ ಮೊಬೈಲಿನಲ್ಲಿ ಸೆರೆಹಿಡಿದಿದ್ದು ಈಗ ಎಲ್ಲೆಡೆ ವೈರಲ್ ಆಗಿದೆ. ಮಾರುಕಟ್ಟೆ ಪ್ರದೇಶದಲ್ಲಿ ದಿಕ್ಕೆಟ್ಟು ಓಡಿದ ಆನೆ ಹಲವರಿಗೆ ಪ್ರಾಣಭೀತಿಯನ್ನೂ ಉಂಟು ಮಾಡಿತ್ತು. ಕಾರುಗಳನ್ನು ತುಳಿದು ಧ್ವಂಸಪಡಿಸಿದ ಆನೆಯನ್ನು ಎರಡು ತಾಸುಗಳ ಬಳಿಕ ಹತೋಟಿಗೆ ತರುವಲ್ಲಿ ಮಾವುತರು ಯಶಸ್ವಿಯಾಗಿದ್ದಾರೆ.Home add -Advt ಆನೆಯನ್ನು ನಿಯಂತ್ರಿಸಲು ಜನರು … Continue reading *ಕಾರು ಧ್ವಂಸಗೊಳಿಸಿದ ದಸರಾ ಆನೆ: ದಿಕ್ಕೆಟ್ಟು ಓಡಿದ ಜನ*