*ಕೋವಿಡ್ ಬಳಿಕ ಮತ್ತೊಂದು ಮಹಾಮಾರಿ ಎಂಟ್ರಿ: ಎಬೋಲಾ ವೈರಸ್ ಗೆ ಇಲ್ಲ ಲಸಿಕೆ, ಚಿಕಿತ್ಸೆ; WHO ಎಚ್ಚರಿಕೆ*
ಪ್ರಗತಿವಾಹಿನಿ ಸುದ್ದಿ: ಕೊರೊನಾ ಮಹಾಮಾರಿ ಬಳಿಕ ಇದೀಗ ಮತ್ತೊಂದು ಮಾರಣಾಂತಿಕ ಎಬೋಲಾ ವೈರಸ್ ಎಂಟ್ರುಕೊಟ್ಟಿದ್ದು, ಪ್ರಪಂಚದಾದ್ಯಂತ ಆತಂಕ ಸೃಷ್ಟಿಸಿದೆ. ಈಗಾಗಲೇ ಆಫ್ರಿಕಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಈ ವೈರಸ್ ಸಾವಿನ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಇದು ವಿಶ್ವದಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಎಬೋಲಾ ವೈರಸ್ ಬುಂಡಿಬುಗ್ಯೊ ತಳಿಗೆ ಸೇರಿದ್ದಾಗಿದ್ದು, ಈ ವೈರಸ್ ಹರಡಿದರೆ ಯಾವುದೇ ಲಸಿಕೆಯಾಗಲಿ,ಚಿಕಿತ್ಸೆಯಾಗಲಿ ಲಭ್ಯವಿಲ್ಲ. ಅಲ್ಲದೇ ಈ ವೈರಸ್ ನಿಂದ ಸಾವಿನ ಪ್ರಮಾಣವೂ ಹೆಚ್ಚು. ಆಫ್ರಿಕಾದಲ್ಲಿ ವೇಗವಾಗಿ ಹರಡುತ್ತಿರುವ ಎಬೋಲಾ ವೈರಸ್ ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಿಶ್ವ ಆರೋಗ್ಯ … Continue reading *ಕೋವಿಡ್ ಬಳಿಕ ಮತ್ತೊಂದು ಮಹಾಮಾರಿ ಎಂಟ್ರಿ: ಎಬೋಲಾ ವೈರಸ್ ಗೆ ಇಲ್ಲ ಲಸಿಕೆ, ಚಿಕಿತ್ಸೆ; WHO ಎಚ್ಚರಿಕೆ*
Copy and paste this URL into your WordPress site to embed
Copy and paste this code into your site to embed